ಇಂದಿರಾ ಗಾಂಧಿ
ಭಾರತದ ಮಾಜಿ ಪ್ರಧಾನ ಮಂತ್ರಿ / From Wikipedia, the free encyclopedia
ಇಂದಿರಾ ಪ್ರಿಯದರ್ಶಿನಿ ಗಾಂಧಿಇಂದಿರಾ ಪ್ರಿಯದರ್ಶಿನಿ ಗಾಂಧಿ; ನಿ: ನೆಹರು; (೧೯ ನವೆಂಬರ್ ೧೯೧೭ – ೩೧ ಅಕ್ಟೋಬರ್ ೧೯೮೪) ೧೯೬೬ರಿಂದ ೧೯೭೭ರವೆಗೆ ಸತತ ಮೂರು ಬಾರಿ ಭಾರತ ಗಣತಂತ್ರ ದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ನಾಲ್ಕನೇ ಬಾರಿ ೧೯೮೦ರಿಂದ ೧೯೮೪ರಲ್ಲಿ ನಡೆದ ಅವರ ಹತ್ಯೆಯವರೆಗೆ, ಒಟ್ಟು ಹದಿನೈದು ವರ್ಷಗಳ ಕಾಲ, ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಅವರು ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ. ಇಂದಿನವರೆಗೆ ಆ ಸ್ಥಾನ ಅವರ ಪಾಲಿನದ್ದೇ ಆಗಿದೆ. ಅವರು ಮಹಾತ್ಮ ಗಾಂಧಿ ಅವರ ಸಂಬಂಧಿಕಳಲ್ಲ.
Quick Facts ಇಂದಿರಾ ಗಾಂಧಿ, ರಾಷ್ಟ್ರಪತಿ ...
ಇಂದಿರಾ ಗಾಂಧಿ | |
---|---|
೪ನೆಯ ಭಾರತದ ಪ್ರಧಾನ ಮಂತ್ರಿ (೧ನೆಯ ಅವಧಿ) | |
ಅಧಿಕಾರ ಅವಧಿ ೨೪ ಜನವರಿ ೧೯೬೬ – ೨೪ ಮಾರ್ಚ್ ೧೯೭೭ | |
ರಾಷ್ಟ್ರಪತಿ | ಸರ್ವೆಪಲ್ಲಿ ರಾಧಾಕೃಷ್ಣನ್ ಜಾಕಿರ್ ಹುಸೇನ್ ವರಾಹಗಿರಿ ವೆಂಕಟಗಿರಿ ಫಕ್ರುದ್ದೀನ್ ಅಲಿ ಅಹ್ಮದ್ |
ಪೂರ್ವಾಧಿಕಾರಿ | ಗುಲ್ಜಾರಿ ಲಾಲ್ ನಂದಾ |
ಉತ್ತರಾಧಿಕಾರಿ | ಮೊರಾರ್ಜಿ ದೇಸಾಯಿ |
೪ನೆಯ ಭಾರತದ ಪ್ರಧಾನ ಮಂತ್ರಿ (೨ನೆಯ ಅವಧಿ) | |
ಅಧಿಕಾರ ಅವಧಿ ೧೫ ಜನವರಿ ೧೯೮೦ – ೩೧ ಅಕ್ಟೋಬರ್ ೧೯೮೪ | |
ರಾಷ್ಟ್ರಪತಿ | ನೀಲಂ ಸಂಜೀವ ರೆಡ್ಡಿ ಗ್ಯಾನಿ ಜೈಲ್ ಸಿಂಗ್ |
ಪೂರ್ವಾಧಿಕಾರಿ | ಚೌಧುರಿ ಚರಣ್ ಸಿಂಗ್ |
ಉತ್ತರಾಧಿಕಾರಿ | ರಾಜೀವ್ ಗಾಂಧಿ |
ಭಾರತದ ವಿದೇಶಾಂಗ ಸಚಿವ | |
ಅಧಿಕಾರ ಅವಧಿ ೯ ಮಾರ್ಚ್ ೧೯೮೪ – ೩೧ ಅಕ್ಟೋಬರ್ ೧೯೮೪ | |
ಪೂರ್ವಾಧಿಕಾರಿ | ಪಿ.ವಿ.ನರಸಿಂಹರಾವ್ |
ಉತ್ತರಾಧಿಕಾರಿ | ರಾಜೀವ್ ಗಾಂಧಿ |
ಅಧಿಕಾರ ಅವಧಿ ೨೨ ಆಗಸ್ಟ್ ೧೯೬೭ – ೧೪ ಮಾರ್ಚ್ ೧೯೬೯ | |
ಪೂರ್ವಾಧಿಕಾರಿ | ಮಹೊಮ್ಮೆದಾಲಿ ಕರ್ರಿಮ್ ಚಗ್ಲ |
ಉತ್ತರಾಧಿಕಾರಿ | ದಿನೇಶ್ ಸಿಂಗ್ |
ಭಾರತದ ಹಣಕಾಸು ಸಚಿವ | |
ಅಧಿಕಾರ ಅವಧಿ ೨೬ ಜೂನ್ ೧೯೭೦ – ೨೯ ಏಪ್ರಿಲ್ ೧೯೭೧ | |
ಪೂರ್ವಾಧಿಕಾರಿ | ಮೊರಾರ್ಜಿ ದೇಸಾಯಿ |
ಉತ್ತರಾಧಿಕಾರಿ | ಯಶವಂತರಾವ್ ಚವಾಣ್ |
ಅಧಿಕಾರ ಅವಧಿ ೧೯೫೯ | |
ಪೂರ್ವಾಧಿಕಾರಿ | ಯು ಎನ್ ಧೇಬರ್ |
ಉತ್ತರಾಧಿಕಾರಿ | ನೀಲಂ ಸಂಜೀವ ರೆಡ್ಡಿ |
ಅಧಿಕಾರ ಅವಧಿ ೧೯೭೮ – ೧೯೮೪ | |
ಪೂರ್ವಾಧಿಕಾರಿ | ದೇವ್ ಕಾಂತ್ ಬರುಆ |
ಉತ್ತರಾಧಿಕಾರಿ | ರಾಜೀವ್ ಗಾಂಧಿ |
ವೈಯಕ್ತಿಕ ಮಾಹಿತಿ | |
ಜನನ | (೧೯೧೭-೧೧-೧೯)೧೯ ನವೆಂಬರ್ ೧೯೧೭ ಅಲಹಾಬಾದ್, United Provinces, ಬ್ರಿಟಿಷ್ ಭಾರತ |
ಮರಣ | 31 October 1984(1984-10-31) (aged 66) ನವ ದೆಹಲಿ, ಭಾರತ |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಫಿರೋಝ್ ಗಾಂಧಿ |
ಮಕ್ಕಳು | ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ |
ಧರ್ಮ | ಫಾರ್ಸಿ |
ಸಹಿ |
Close