ಅರೋಮಾಥೆರಪಿ (ಸುಗಂಧ ಚಿಕಿತ್ಸೆ)
From Wikipedia, the free encyclopedia
ಅರೋಮಾಥೆರಪಿ (ಸುಗಂಧ ಚಿಕಿತ್ಸೆ) ಇದು ವ್ಯಕ್ತಿಗಳ ಮನೋಭಾವವನ್ನು, ಅರಿವಳಿಕೆ ಕಾರ್ಯಗಳನ್ನು ಅಥವಾ ಆರೋಗ್ಯವನ್ನು ಪರಿವರ್ತಿಸುವ ಉದ್ಧೇಶದಿಂದ ಸಾರಭೂತ ತೈಲ ಎಂದು ಪರಿಚಿತವಾಗಿರುವ, ಬಹುಬೇಗ ಬದಲಾಗಬಹುದಾದ ಸಸ್ಯ ಸಂಪನ್ಮೂಲಗಳನ್ನು ಮತ್ತು ಇತರ ಸುಗಂಧ ಪೂರಿತ ಮಿಶ್ರಣಗಳಗಳನ್ನು ಬಳಸಿಕೊಳ್ಳುವ ಬದಲಿ ವೈದ್ಯಶಾಸ್ತ್ರದ ಒಂದು ವಿಧಾನವಾಗಿದೆ. ಅರೋಮಾಥೆರಪಿಯ ಪರಿಣಾಮಕಾರಕತೆಯನ್ನು ಇನ್ನೂ ವೈಜ್ಞಾನಿಕವಾಗಿ ಸಾಭೀತುಪಡಿಸಬೇಕಾಗಿದೆ, ಆದಾಗ್ಯೂ ಉಪಸ್ಥಿತವಿರುವ ಕೆಲವು ಸಾಕ್ಷ್ಯಾಧಾರಗಳು ಚಿಕಿತ್ಸೆಗೆ ಸಂಬಂಧಿಸಿದಂತೆ ಸಾರಭೂತ ತೈಲಗಳು ಸೂಕ್ತವಾದವುಗಳು ಎಂದು ಸೂಚಿಸಿವೆ.[1]
ಹಾಗಾಗಿ ಟೀ ಗಿಡಗಳಂತಹ[2] ಕೆಲವು ಅವಶ್ಯಕ ತೈಲಗಳು ಸೂಕ್ಷ್ಮ ಜೀವಿ-ವಿರೋಧಿ ಪರಿಣಾಮಗಳನ್ನು ಪ್ರದರ್ಶಿಸಿದವು, ಮತ್ತು ಅವು ಸಾಂಕ್ರಾಮಿಕ ರೋಗಗಳ ಚಿಕೆತ್ಸೆಯಲ್ಲಿ ಕೂಡ ಬಹಳ ಉಪಯುಕ್ತವಾದವುಗಳು ಎಂದು ಸೂಚಿಸಲಾಗಿತ್ತು. ಸುಗಂಧ ಚಿಕಿತ್ಸೆಯ ಫಲದಾಯಕತೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು, ಇದನ್ನು ನಿರ್ಧಿಷ್ಟ ನ್ಯೂನ ವಿಧಾನಶಾಸ್ತ್ರೀಯವಾದ ಜಾಗರೂಕ ಕೂಲಂಕಷವಾದ ಅಧ್ಯಯನಗಳಲ್ಲಿ ವೈಧ್ಯಕಿಯ ಪರಿಸ್ಥಿತಿಗಳು ಕುಂಟಿತಗೊಂಡ ಸಮಯದಲ್ಲಿ ಚಿಕಿತೆಗಾಗಿ ಬಳಸಿಕೊಳ್ಳುತ್ತಿದ್ದರು ಎಂದು ಸೂಚಿಸುತ್ತದೆ.[3]