ಆಕ್ಸ್ಫರ್ಡ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
Oxford | |
---|---|
City | |
Nickname: "The City of Dreaming Spires" | |
Motto: "Fortis est veritas" "Truth is strength" | |
Sovereign state | United Kingdom |
Constituent country | England |
Region | South East England |
Admin HQ | Oxford City Centre |
Founded | 8th century |
City status | 1542 |
Government | |
• Type | City |
• Governing body | Oxford City Council |
• Lord Mayor - Deputy Lord Mayor | Cllr Mary Clarkson (2009–2010) Cllr John Goddard (2009–2010) |
• Sheriff of Oxford | Cllr Elise Benjamin (2009–2010) |
• Executive - Council Leader | Labour Cllr Bob Price |
• MPs | Nicola Blackwood (C) Andrew Smith (L) |
Area | |
• Total | ೧೭.೬೦ sq mi (೪೫.೫೯ km2) |
Population (#REDIRECT Template:United Kingdom statistics year) | |
• Total |
|
• Density | ೮೫೦೦/sq mi (೩,೨೭೦/km2) |
• Ethnicity (2005 Estimates | ೭೩.೦% White British ೯.೧% Other White ೫.೭% South Asian ೩.೦% Black ೨.೯% Chinese ೨.೭% Mixed Race ೧.೯% Other ೧.೮% White Irish |
Demonym | Oxonian |
Time zone | UTC0 (GMT) |
• Summer (DST) | UTC+1 (BST) |
Postcode | OX |
Area code | 01865 |
ISO 3166-2 | GB-OXF |
ONS code | 38UC |
OS grid reference | SP513061 |
Website | www.oxford.gov.uk |
ಆಕ್ಸ್ಫರ್ಡ್ (pronounced /ˈɒksfərd/ ( listen)) ಆಗ್ನೇಯ ಇಂಗ್ಲೆಂಡ್ ನಲ್ಲಿರುವ ಒಂದು ನಗರವಾಗಿದ್ದು, ಆಕ್ಸ್ಫರ್ಡ್ ಶೈರ್ನ ಪ್ರಮುಖ ಪಟ್ಟಣವಾಗಿದೆ. ಈ ನಗರವು ತನ್ನ ಮಧ್ಯಕಾಲಿಕ ವಿಶ್ವವಿದ್ಯಾನಿಲಯದಿಂದ ಪ್ರಾಮುಖ್ಯತೆಯನ್ನು ಹೊಂದಿದ್ದು, ಜಿಲ್ಲೆಯ ಗಡಿಯ ವ್ಯಾಪ್ತಿಯಲ್ಲಿ 165,000ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಈ ನಗರದಲ್ಲಿ ಸುಮಾರು 151,000 ಜನರು ವಾಸಮಾಡುತ್ತಿದ್ಡಾರೆ. ಚೆರ್ವಿಲ್ ಮತ್ತು ಥೇಮ್ಸ್ ನದಿಗಳು ಆಕ್ಸ್ಫರ್ಡ್ ಮೂಲಕ ಹರಿದು ನಗರದ ಮಧ್ಯ ಭಾಗದ ದಕ್ಷಿಣದಲ್ಲಿ ಸೇರುತ್ತವೆ. ಆಕ್ಸ್ಫರ್ಡ್ನ ಸಮೀಪದ 10 miles (16 km) ದೂರದವರೆಗೂ ಥೇಮ್ಸ್ ನದಿಯನ್ನು ದಿ ಐಸಿಸ್ ಎಂದು ಕರೆಯುತ್ತಾರೆ.
18ನೇ ಶತಮಾನದ ಮಧ್ಯ ಭಾಗದಲ್ಲಿ ರಾಡ್ ಕ್ಲಿಫ್ ಕ್ಯಾಮೆರಾ, ಮೂರ್ತಿ ಸಂಬಂಧಿ ವಿಚಾರಗಳನ್ನೊಳಗೊಂಡಂತೆ ಸಾಕ್ಸಾನ್ಗಳ ಆಗಮನದ ಅವಧಿಯಿಂದ ಹಿಡಿದು ಬ್ರಿಟೀಷರ ವಾಸ್ತುಶಿಲ್ಪದ ಪ್ರತಿಯೊಂದು ಉದಾಹರಣೆಯನ್ನೂ ಆಕ್ಸ್ಫರ್ಡ್ನ ಕಟ್ಟಡಗಳು ಎತ್ತಿ ಹಿಡಿಯುತ್ತವೆ. ಮ್ಯಾಥ್ಯೂ ಆರ್ನಾಲ್ಡ್ ಎಂಬ ಕವಿಯು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಕಟ್ಟಡಗಳ ಸಾಮರಸ್ಯ ವಾಸ್ತುಶಿಲ್ಪದ ಬಗ್ಗೆ ಉಲ್ಲೇಖಿಸುತ್ತಾ, ಆಕ್ಸ್ಫರ್ಡ್ ನಗರವನ್ನು " ಕನಸು ಗೋಪುರಗಳ ನಗರ" ಎಂದು ವರ್ಣಿಸಿದ್ದಾರೆ. ಇಂದಿನ ಇಂಗ್ಲೀಷ್-ಮಾತನಾಡುವ ಪ್ರಂಪಂಚದಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು ಅತ್ಯಂತ ಹಳೆಯವಿಶ್ವವಿದ್ಯಾನಿಲಯವಾಗಿದೆ.[1]