ಎರಿಕ್ ಎಕ್ಸೆಲ್ ಕಾರ್ಲ್ಫೆಲ್ಟ್
From Wikipedia, the free encyclopedia
ಎರಿಕ್ ಎಕ್ಸೆಲ್ ಕಾರ್ಲ್ಫೆಲ್ಟ್(20 ಜುಲೈ 1864 – 8 ಎಪ್ರಿಲ್ 1931)ಸ್ವೀಡನ್ ದೇಶದ ಕವಿ.ಇವರಿಗೆ ಮರಣೋತ್ತರವಾಗಿ ೧೯೩೧ರಲ್ಲಿ
ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಅವರಿಗೆ ಈ ಪ್ರಶಸ್ತಿಯು ೧೯೧೯ರಲ್ಲೇ ಕೊಡಮಾಡಲ್ಪಟ್ಟಿದ್ದರೂ ಅವರು ಇದನ್ನು ನಿರಾಕರಿಸಿದ್ದರು ಎಂಬ ವದಂತಿಯಿದೆ.[1] ಇವರು ಕಾರ್ಲ್ಬೊನ ರೈತರ ಕುಟುಂಬದಲ್ಲಿ ಜನಿಸಿದರು. ಇವರ ಹೆಸರು ಎರಿಕ್ ಎಕ್ಸೆಲ್ ಎರಿಕ್ಸನ್ ಆಗಿತ್ತು ೧೮೮೯ನಲ್ಲಿ ಇವರು ಹೆಸರನ್ನು 'ಎರಿಕ್ ಎಕ್ಸೆಲ್ ಕಾರ್ಲ್ಫೆಲ್ಟ್' ಎಂದು ಬದಲಾಯಿಸಿಕೊಂಡರು.
Quick Facts ಎರಿಕ್ ಎಕ್ಸೆಲ್ ಕಾರ್ಲ್ಫೆಲ್ಟ್, ಜನನ ...
ಎರಿಕ್ ಎಕ್ಸೆಲ್ ಕಾರ್ಲ್ಫೆಲ್ಟ್ | |
---|---|
ಜನನ | (೧೮೬೪-೦೭-೨೦)೨೦ ಜುಲೈ ೧೮೬೪ Karlbo, Dalarna, Sweden |
ಮರಣ | 8 April 1931(1931-04-08) (aged 66) ಸ್ಟಾಕ್ಹೋಮ್,ಸ್ವೀಡನ್ |
ವೃತ್ತಿ | ಕವಿ |
ರಾಷ್ಟ್ರೀಯತೆ | Swedish |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1931 |
Close