ಒಂದನೆಯ ಮಹಾಯುದ್ಧ
From Wikipedia, the free encyclopedia
ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಮುಕ್ತಾಯಗೊಂಡಿತು.ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷಾನಿಲಗಳು ಬಳಕೆಯಾದವು. ಅದರಿಂದುಂಟಾದ ಸಾವು, ನೋವು, ನಷ್ಟ ಅಪಾರ.
Quick Facts ಮೊದಲನೇ ವಿಶ್ವಯುದ್ಧ, ಕಾಲ: ...
ಮೊದಲನೇ ವಿಶ್ವಯುದ್ಧ | |||||||||
---|---|---|---|---|---|---|---|---|---|
ಮೇಲಿನಿಂದ ಬಲಮುಖ ಪ್ರದಕ್ಷಣೆಯಲ್ಲಿ:: "Trench warfare | |||||||||
| |||||||||
ಕದನಕಾರರು | |||||||||
Allies of World War I =Allied Powers : ಬ್ರಿಟಿಷ್ ಸಾಮ್ರಾಜ್ಯ ಫ್ರಾನ್ಸ್ ಕೆನಡ ಇಟಲಿ ರಷ್ಯಾ ಸಾಮ್ರಾಜ್ಯ ಅಮೇರಿಕ ದೇಶ ಮತ್ತಿತರರು |
Central Powers: ಆಷ್ಟ್ರಿಯ-ಹಂಗೇರಿ ಬಲ್ಗೇರಿಯ ಜರ್ಮನ್ ಸಾಮ್ರಾಜ್ಯ ಆಟ್ಟೊಮಾನ್ ಸಾಮ್ರಾಜ್ಯ | ||||||||
ಸೇನಾಧಿಪತಿಗಳು | |||||||||
ಡೊಗ್ಲಸ್ ಹೈಗ್ ಜಾನ್ ಜೆಲ್ಲಿಕೋ ಫೆರ್ಡಿನೆಂಡ್ ಫೋಚ್ ಸರ್ ಆರ್ಥರ್ ವಿಲಿಯಂ ಕರ್ರಿ ಎರಡನೆ ನಿಕೊಲಸ್ ವುಡ್ರೂ ವಿಲ್ಸನ್ ಜಾನ್ ಪೆರ್ಷಿಂಗ್ |
ಎರಡನೆ ವಿಲ್ಹೆಲ್ಮ್ ರೈನ್ಹಾರ್ಡ್ ಶೀರ್ ಮೊದಲನೆ ಫ್ರಾನ್ಜ್ ಜೋಸೆಫ್ ಆಸ್ಕರ್ ಪೊಟಿಯೊರೆಕ್ ಇಸ್ಮಾಯಿಲ್ ಎನ್ವರ್ ಮೊದಲನೆ ಫರ್ಡಿನೆಂಡ್ | ||||||||
ಮೃತರು ಮತ್ತು ಗಾಯಾಳುಗಳು | |||||||||
ಮೃತ ಸೈನಿಕರು: 5,520,000 ಗಾಯಾಳು ಸೈನಿಕರು: 12,831,000 ಕಾಣೆಯಾದ ಸೈನಿಕರು: 4,121,000[1] |
ಮೃತ ಸೈನಿಕರು: 3,386,000 ಗಾಯಾಳು ಸೈನಿಕರು: 8,388,000 ಕಾಣೆಯಾದೆ ಸೈನಿಕರು: 3,629,000[1] |
Close