ಕರ್ನಾಟಕ ಐತಿಹಾಸಿಕ ಸ್ಥಳಗಳುFrom Wikipedia, the free encyclopedia ಇತಿಹಾಸವು ಪೂರ್ವಕಾಲದ ಪಳುಯುಳಿಕೆಗಳು, ಶಾಸನಗಳು, ಸ್ಮಾರಕಶಿಲ್ಪಗಳು,ಸ್ಥಳಿಯ ಹಾಗೂ ವಿದೇಶಿಯ ದಾಖಲೆಗಳು ಕರ್ನಾಟಕದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತದೆ. ಪೂರ್ವಕಾಲದ ರಾಜರ ಶಾಸನಗಳು ಮತ್ತು ಕಟ್ಟಡಗಳು ಇಂದಿನ ಐತಿಹಾಸಿಕ ಸ್ಥಳಗಳಾಗಿ ಮಾರ್ಪಟ್ಟಿದೆ.
ಇತಿಹಾಸವು ಪೂರ್ವಕಾಲದ ಪಳುಯುಳಿಕೆಗಳು, ಶಾಸನಗಳು, ಸ್ಮಾರಕಶಿಲ್ಪಗಳು,ಸ್ಥಳಿಯ ಹಾಗೂ ವಿದೇಶಿಯ ದಾಖಲೆಗಳು ಕರ್ನಾಟಕದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತದೆ. ಪೂರ್ವಕಾಲದ ರಾಜರ ಶಾಸನಗಳು ಮತ್ತು ಕಟ್ಟಡಗಳು ಇಂದಿನ ಐತಿಹಾಸಿಕ ಸ್ಥಳಗಳಾಗಿ ಮಾರ್ಪಟ್ಟಿದೆ.