ಕೊಬ್ಬಿನ ಆಮ್ಲ
From Wikipedia, the free encyclopedia
'ಕೊಬ್ಬಿನ ಆಮ್ಲ ಅಥವಾ ಫ್ಯಾಟಿ ಆಸಿಡ್, ಅಥವಾ ಫ್ಯಾಟಿಆಮ್ಲಎನ್ನುವುದು ಸಸ್ಯಬೀಜದ ಎಣ್ಣೆಗಳಲ್ಲಿ ಮತ್ತು ಜಂತುಗಳ ಎಣ್ಣೆ/ಕೊಬ್ಬುಗಳಲ್ಲಿ ಇರುವ ಮೋನೋಕಾರ್ಬೊಲಿಕ್ ಅಮ್ಲ[1]. ಗ್ಲಿಸೆರೋಲ್ / ಗ್ಲಿಜರಿನ್(glycerol/glycerin) ಮತ್ತು ಕೊಬ್ಬಿನ ಆಮ್ಲಗಳ ಸಂಯೋಗದಿಂದ ಎಣ್ಣೆಗಳು(oils) ಮತ್ತು ಕೊಬ್ಬುಗಳು(fat) ಉತ್ಪನ್ನವಾಗುತ್ತವೆ.ಕೊಬ್ಬಿನ ಆಮ್ಲವು, ಕಾರ್ಬೊನ್(ಇಂಗಾಲ), ಹೈಡ್ರೊಜನ್, ಆಕ್ಸಿಜನ್ ಜೋಡಣೆ ಇರುವ, ಕೊಂಬೆ(branch)ಗಳಿಲ್ಲದ ಒಂದು ಸರಪಳಿ ತರಹ ಇರುವ ಕಾರ್ಬೋಲಿಕ್ ಆಮ್ಲ.
ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ. ವಿಕೀಕರಣದ ನಂತರ ಈ ಟೆಂಪ್ಲೇಟನ್ನು ತೆಗೆದುಹಾಕಿ. |