ಗಿನಿ
From Wikipedia, the free encyclopedia
ಗಿನಿ (ಅಧಿಕೃತವಾಗಿ ಗಿನಿ ಗಣರಾಜ್ಯ) ಪಶ್ಚಿಮ ಆಫ್ರಿಕಾದ ಒಂದು ರಾಷ್ಟ್ರ. ಈ ದೇಶವು ಹಿಂದೆ ಫ್ರಾನ್ಸ್ನ ವಸಾಹತಾಗಿದ್ದ ಕಾಲದಲ್ಲಿ ಫ್ರೆಂಚ್ ಗಿನಿ ಎಂಬುದಾಗಿ ಕರೆಯಲ್ಪಡುತ್ತಿತ್ತು. ಬಾಗಿದ ಕೊಂಬಿನ ಆಕಾರದಲ್ಲಿರುವ ಗಿನಿಯ ಉತ್ತರದಲ್ಲಿ ಗಿನಿ-ಬಿಸೌ ಮತ್ತು ಸೆನೆಗಾಲ್; ಉತ್ತರ ಮತ್ತು ಈಶಾನ್ಯದಲ್ಲಿ ಮಾಲಿ; ಆಗ್ನೇಯದಲ್ಲಿ ಕೋತ್ ದ ಐವರಿ; ದಕ್ಷಿಣದಲ್ಲಿ ಲೈಬೀರಿಯ; ನೈಋತ್ಯದ ಅಂಚಿನಲ್ಲಿ ಸಿಯೆರ್ರ ಲಿಯೋನ್ ದೇಶಗಳಿವೆ. ನಾಡಿನ ಬಹುಭಾಗ ಭೂಮಿಗೆ ನೈಜರ್, ಸೆನೆಗಾಲ್ ಮತ್ತು ಗ್ಯಾಂಬಿಯ ನದಿಗಳು ನೀರುಣಿಸುತ್ತವೆ.
Quick Facts ಗಿನಿ ಗಣರಾಜ್ಯRépublique de Guinée, Capital ...
ಗಿನಿ ಗಣರಾಜ್ಯ République de Guinée | |
---|---|
Flag | |
Motto: "ಉದ್ಯೋಗ, ನ್ಯಾಯ ಮತ್ತು ಐಕ್ಯಮತ" | |
Anthem: "ಸ್ವಾತಂತ್ರ್ಯ" | |
Capital | ಕೊನಾಕ್ರಿ |
Largest city | ರಾಜಧಾನಿ |
Official languages | ಫ್ರೆಂಚ್ |
Demonym(s) | Guinean |
Government | ಗಣರಾಜ್ಯ |
• ರಾಷ್ಟಾಧ್ಯಕ್ಷ | ಲನ್ಸಾನಾ ಕಾಂಟೆ |
• ಪ್ರಧಾನಿ | ಲನ್ಸಾನಾ ಕೌಯಟೆ |
ಸ್ವಾತಂತ್ರ್ಯ | |
• ಫ್ರಾನ್ಸ್ ನಿಂದ | ಅಕ್ಟೋಬರ್ 2 1958 |
• Water (%) | ನಗಣ್ಯ |
Population | |
• ಜುಲೈ 2005 estimate | 9,402,000 (83ನೆಯದು) |
• 1996 census | 7,156,406 |
GDP (PPP) | 2005 estimate |
• Total | $18.879 ಬಿಲಿಯನ್ (111ನೆಯದು) |
• Per capita | $2,035 (142ನೆಯದು) |
HDI (2004) | 0.445 Error: Invalid HDI value · 160ನೆಯದು |
Currency | ಗಿನಿಯ ಫ್ರಾಂಕ್ (GNF) |
Time zone | GMT |
Calling code | 224 |
Internet TLD | .gn |
Close
ಪಶ್ಚಿಮ ಆಫ್ರಿಕದ ಗಿನಿ ಪ್ರದೇಶದಲ್ಲಿರುವ ಒಂದು ಗಣರಾಜ್ಯ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ಪೋರ್ಚುಗೀಸ್ ಗಿನಿ, ಉತ್ತರದಲ್ಲಿ ಸೆನಿಗಾಲ್ ಮತ್ತು ಮಾಲಿ, ಪೂರ್ವದಲ್ಲಿ ಐವರಿ ಕೋಸ್ಟ್, ದಕ್ಷಿಣದಲ್ಲಿ ಲೈಬೀರಿಯ ಮತ್ತು ಸೆಯೆರ ಲಿಯೋನ್-ಇವು ಇದರ ಮೇರೆಗಳು. ಗಿನಿ ಗಣರಾಜ್ಯದ ವಿಸ್ತೀರ್ಣ 245,857 ಚ.ಕಿಮೀ, ಜನಸಂಖ್ಯೆ 10,069,000 (2011). ರಾಜಧಾನಿ ಕಾನಕ್ರಿ.