ಜಾರ್ಜಸ್ ಲೆಮೈತ್ರೆ
ಖಗೋಳಶಾಸ್ತ್ರಜ್ಞ / From Wikipedia, the free encyclopedia
ಜಾರ್ಜಸ್ ಲೆಮೈತ್ರೆ ಬೆಲ್ಜಿಯಂ ದೇಶದ ಪಾದ್ರಿ ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರಸಿದ್ಧರಾದ ವಿಙ್ಞಾನಿ. ಪ್ರಪಂಚವು ವಿಸ್ತಾರಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದ ಮೊದಲಿಗರು.[1] ಈ ವಿಷಯವನ್ನು ಎಡ್ವರ್ಡ್ ಹಬಲ್ ತದ್ನಂತರ ಸಾಕ್ಷಿಯೊಡನೆ ಕಂಡುಹಿಡಿದರು.ಲೆಮೈತ್ರೆ, ಬಿಗ್ ಬ್ಯಾಂಗ್ ಥಿಯರಿಯನ್ನು[2] (ಕಾಸ್ಮಿಕ್ ಮೊಟ್ಟೆ)ಯ ವಾದವನ್ನು ಪ್ರತಿಪಾದಿಸಿದಕ್ಕೆ ಪ್ರಸಿದ್ಧರಾಗಿದ್ದಾರೆ.[3]
Quick Facts ಜಾರ್ಜಸ್ ಲೆಮೈತ್ರೆ, ಜನನ ...
ಜಾರ್ಜಸ್ ಲೆಮೈತ್ರೆ | |
---|---|
ಜನನ | (೧೮೯೪-೦೭-೧೭)೧೭ ಜುಲೈ ೧೮೯೪ ಚಾರ್ಲೆರೋಯ್, ಬೆಲ್ಜಿಯಂ |
ಮರಣ | 20 June 1966(1966-06-20) (aged 71) ಲುವೆನ್ ಬೆಲ್ಜಿಯಂ |
ವಾಸಸ್ಥಳ | ಬೆಲ್ಜಿಯಂ |
ಪೌರತ್ವ | ಬೆಲ್ಜಿಯಂ |
ರಾಷ್ಟ್ರೀಯತೆ | ಬೆಲ್ಜಿಯನ್ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | ಲುವೆನ್ ವಿಶ್ವವಿದ್ಯಾಲಯ |
ಅಭ್ಯಸಿಸಿದ ವಿದ್ಯಾಪೀಠ | ಲುವೆನ್ ವಿಶ್ವವಿದ್ಯಾಲಯ, ಎಂ. ಐ. ಟಿ |
ಗಮನಾರ್ಹ ಪ್ರಶಸ್ತಿಗಳು | ಎಡ್ಡಿಂಗ್ಟನ್ ಪದಕ (೧೯೫೩), ಫ್ರಾಂಕುಯಿ ಪ್ರಶಸ್ತಿ(೧೯೩೪) |
Close