ನಾರ್ಕೋಸ್
From Wikipedia, the free encyclopedia
ನಾರ್ಕೊಸ್ ಅಮೆರಿಕಾದಲ್ಲಿ ಪ್ರಸಾರವಾಗುವ ವೆಬ್-ದೂರದರ್ಶನ ಸರಣಿ ಧಾರಾವಾಹಿ. ಕ್ರಿಸ್ ಬ್ರಾಂಕಾಟೊ, ಕಾರ್ಲೋ ಬರ್ನಾರ್ಡ್, ಮತ್ತು ಡೌಗ್ ಮಿರೊ ಇದರ ರಚನಾಕಾರರು ಮತ್ತು ನಿರ್ಮಾಪಕರು.
Quick Facts ಶೈಲಿ, ರಚನಾಕಾರರು ...
Narcos title card.jpg | |
ಶೈಲಿ |
|
---|---|
ರಚನಾಕಾರರು |
|
ನಟರು |
|
ನಿರೂಪಣಾ ಸಂಗೀತಕಾರ | ರೋಡ್ರಿಗೊ ಅಮರಂಟೆ |
ನಿರೂಪಣಾ ಗೀತೆ | "Tuyo" |
ಸಂಯೋಜಕ(ರು) | ಪೆಡ್ರೊ ಬ್ರೋಮ್ಮ್ಯಾನ್ |
ದೇಶ | ಯುನೈಟೆಡ್ ಸ್ಟೇಟ್ಸ್ ಕೊಲಂಬಿಯಾ |
ಭಾಷೆ(ಗಳು) | ಇಂಗ್ಲಿಷ್ ಸ್ಪ್ಯಾನಿಶ್ |
ಒಟ್ಟು ಸರಣಿಗಳು | 3 |
ಒಟ್ಟು ಸಂಚಿಕೆಗಳು | 30 (List of episodes) |
ಕಾರ್ಯನಿರ್ವಾಹಕ ನಿರ್ಮಾಪಕ(ರು) |
|
ನಿರ್ಮಾಪಕ(ರು) |
|
ಸ್ಥಳ(ಗಳು) |
|
ಛಾಯಾಗ್ರಹಣ | ಮಾರಿಷಿಯೋ ವಿಡಾಲ್ |
ಸಮಯ | 43-60 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | Gaumont International Television |
ವಿತರಕರು | ನೆಟ್ಫ್ಲಿಕ್ಸ್ Lionsgate Home Entertainment (Home video releases) |
ಮೂಲ ವಾಹಿನಿ | ನೆಟ್ಫ್ಲಿಕ್ಸ್ |
ಚಿತ್ರ ಶೈಲಿ | 1080p, 2160p (16:9 HDTV) |
ಮೂಲ ಪ್ರಸಾರಣಾ ಸಮಯ | ಆಗಸ್ಟ್ 28, 2015 (2015-08-28) – ಪ್ರಸ್ತುತ |
ತಾಣ |
Close
ಕೊಲಂಬಿಯಾದಲ್ಲಿ ಚಿತ್ರೀಕರಿಸಲಾಗಿರುವ ಇದು,ಕೊಕೇನ್ ಉತ್ಪಾದನೆ ಮತ್ತು ವಿತರಣೆಯ ಮೂಲಕ ಬಿಲಿಯನೇರ್ ಆಗಿ ಮಾರ್ಪಟ್ಟ ಡ್ರಗ್ ಕಿಂಗ್ಪಿನ್ ಪಾಬ್ಲೊ ಎಸ್ಕೋಬಾರ್ ನ ನಿಜ ಜೀವನ ಆಧಾರಿತ ಧಾರಾವಾಹಿ .ಇದು 28 ಆಗಸ್ಟ್ 2015 ರಂದು ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಯಿತು