ಮೇತೆFrom Wikipedia, the free encyclopedia ಮೇತೆ ಎಂದರೆ ಪಕ್ಷಿಗಳು ತಾವು ತಿಂದ ಆಹಾರವನ್ನು ಜಠರಕ್ಕೆ ಸಾಗಿಸುವ ಮೊದಲು, ಜೀರ್ಣಕಾರ್ಯಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಲು ಸಂಗ್ರಹಿಸಿಟ್ಟುಕೊಳ್ಳುವ ಗಂಟಲಿನ ಭಾಗದಲ್ಲಿರುವ ಅನ್ನನಾಳದ ಸಂಚಿಯಂಥ ಅಂಗ (ಕ್ರಾಪ್).[1][2][3] ತಿಂದ ನಂತರ ಉಬ್ಬಿರುವ ಮೇತೆಗಳನ್ನು ಎರಡು ಬಿಳಿ ಹೊಟ್ಟೆಯ ಗಿಳಿಗಳಲ್ಲಿ ಕಾಣಬಹುದು.
ಮೇತೆ ಎಂದರೆ ಪಕ್ಷಿಗಳು ತಾವು ತಿಂದ ಆಹಾರವನ್ನು ಜಠರಕ್ಕೆ ಸಾಗಿಸುವ ಮೊದಲು, ಜೀರ್ಣಕಾರ್ಯಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಲು ಸಂಗ್ರಹಿಸಿಟ್ಟುಕೊಳ್ಳುವ ಗಂಟಲಿನ ಭಾಗದಲ್ಲಿರುವ ಅನ್ನನಾಳದ ಸಂಚಿಯಂಥ ಅಂಗ (ಕ್ರಾಪ್).[1][2][3] ತಿಂದ ನಂತರ ಉಬ್ಬಿರುವ ಮೇತೆಗಳನ್ನು ಎರಡು ಬಿಳಿ ಹೊಟ್ಟೆಯ ಗಿಳಿಗಳಲ್ಲಿ ಕಾಣಬಹುದು.