ಮ್ಯೂನಿಕ್
From Wikipedia, the free encyclopedia
ಜರ್ಮನಿ ದೇಶದ ಮೂರನೆಯ ದೊಡ್ಡ ನಗರ. ಜರ್ಮನಿಯ ದಕ್ಷಿಣ ಭಾಗದಲ್ಲಿರುವ ಬವೇರಿಯ ಪ್ರಾಂತದ ರಾಜಧಾನಿ. ಬರ್ಲಿನ್ನಿನ ನೈಋತ್ಯಕ್ಕೆ 499 ಕಿಮೀ ದೂರದಲ್ಲಿದೆ. ಜನರ ಜನಸಂಖ್ಯೆ 12,77,000 (1984).
Quick Facts Country ...
München ಮ್ಯೂನಿಕ್ | ||
From top left to bottom: The Munich Frauenkirche, the Nymphenburg Palace, the BMW Headquarters, the New Town Hall, the Munich Hofgarten and the Allianz Arena. | ||
ನಿರ್ದೇಶಾಂಕಗಳು | 48°8′N 11°34′E | |
Administration | ||
Country | ಜರ್ಮನಿ | |
---|---|---|
ರಾಜ್ಯ | ಬವೇರಿಯಾ | |
Admin. region | Upper Bavaria | |
District | Urban district | |
City subdivisions | 25 boroughs | |
Lord Mayor | Dieter Reiter (SPD) | |
Governing parties | SPD / Greens / Rosa Liste | |
Basic statistics | ||
Area | 310.43 km2 (119.86 sq mi) | |
Elevation | ೫೧೯ m (1703 ft) | |
Population | ೧೩,೮೮,೩೦೮ (೩೧ ಡಿಸೆಂಬರ್ ೨೦೧೨)[1] | |
- Density | ೪,೪೭೨ /km2 (೧೧,೫೮೩ /sq mi) | |
- Urban | ೨೬,೦೬,೦೨೧ | |
Other information | ||
Time zone | CET/CEST (UTC+1/+2) | |
Licence plate | M | |
Postal codes | 80331–81929 | |
Area code | 089 | |
Website | www.muenchen.de |
Close
ಮ್ಯೂನಿಕ್ ಜರ್ಮನಿಯ ಮಹಾನಗರಗಳ ಪೈಕಿ ಮೂರನೆಯದು: ಇದಕ್ಕಿಂತ ಬೆರ್ಲೀನ್ ಮತ್ತು ಹಂಬುರ್ಕ್ ಮಾತ್ರ ದೊಡ್ಡವು (ಜರ್ಮನ್ ನಗರಗಳ ಪಟ್ಟಿ (ಜರ್ಮನ್ ಭಾಷೆಯಲ್ಲಿ)).