ರಾಮಫಲ
From Wikipedia, the free encyclopedia
ರಾಮಫಲ (Bullock's Heart) ಮೂಲತಃ ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ.[2][3] ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಯಲ್ಪಡುತ್ತಿದೆ.[4] ಸೀತಾಫಲ, ಹನುಮಾನ್ ಫಲ ಮುಂತಾದ ಸಸ್ಯಗಳಿಗೆ ಹತ್ತಿರದ ಸಂಬಂಧಿ.
Quick Facts Annona reticulata, Conservation status ...
Annona reticulata | |
---|---|
Custard apple | |
Conservation status | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಮ್ಯಾಗ್ನೋಲಿಯೀಡ್ಸ್ |
ಗಣ: | ಮ್ಯಾಗ್ನೋಲಿಯೇಲ್ಸ್ |
ಕುಟುಂಬ: | ಅನೋನೇಸೀ |
ಕುಲ: | ಅನೋನಾ |
ಪ್ರಜಾತಿ: | A. reticulata |
Binomial name | |
Annona reticulata L. | |
Native range of A. reticulata | |
Synonyms | |
Annona lutescens Saff.[2] |
Close