ಸದಸ್ಯ:Vibha712/ನನ್ನ ಪ್ರಯೋಗಪುಟ/1
From Wikipedia, the free encyclopedia
ಬ್ರಿಡ್ಜ್ವಾಟರ್ನ ಕೌಂಟೆಸ್ರಾದ ಎಲಿಜ಼ಬೆತ್ ಎಗರ್ಟನ್[1] ಆಂಗ್ಲಭಾಷೆಯ ಬರಹಗಾರ್ತಿ. ಇವರು ೧೬೨೬ರಲ್ಲಿ ಜನಿಸಿದರು. ಇವರ ಮುತ್ತಾತ ವಿಲಿಯಮ್ ಕ್ಯಾವೆಂಡಿಶ್[2](ಹಾರ್ಡ್ವಿಕ್ನ ಬೆಸ್), ಅಜ್ಜ ಸಾರ್ ಚಾರ್ಲ್ಸ್ ಕ್ಯಾವೆಂಡಿಶ್, ತಂದೆ ವಿಲಿಯಮ್ ಕ್ಯಾವೆಂಡಿಶ್(ನ್ಯೂಕಾಸಲ್ನ ಮೊದಲನೆಯ ಡ್ಯೂಕ್), ತಾಯಿ ಎಲಿಜ಼ಬೆತ್ ಬ್ಯಾಸ್ಸೆಟ್, ಮತ್ತು ಚಿಕ್ಕಪ್ಪ ಚಾರ್ಲ್ಸ್ ಕ್ಯಾವೆಂಡಿಶ್.