ಸಾಲಿಡ್ವರ್ಕ್ಸ್
From Wikipedia, the free encyclopedia
ಸಾಲಿಡ್ವರ್ಕ್ಸ್ (SolidWorks) ಎಂಬುದು ಒಂದು ಕಂಪ್ಯೂಟರ್ ನೆರವಿನ ವಿನ್ಯಾಸ (CAD) ಮತ್ತು ಕಂಪ್ಯೂಟರ್ ನೆರವಿನ ಇಂಜಿನಿಯರಿಂಗ್ (CAE) ತಂತ್ರಾಂಶ. ಇದು ಮೈಕ್ರೋಸಾಫ್ಟ್ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ಡಸಾಲ್ಟ್ ಸಿಸ್ಟಮ್ಸ್ ಎಂಬ ಕಂಪನಿಯಿಂದ ಈ ತಂತ್ರಾಂಶ ಬಿಡುಗಡೆಯಾಗಿದೆ.
ಪ್ರಕಟಿತ ಅಂಕಿ ಅಂಶಗಳ ಪ್ರಕಾರ, ೨೦೧೩ ನೇ ಇಸವಿಯವರೆಗೆ ವರೆಗೆ ೧,೬೫,೦೦೦ ಕಂಪನಿಗಳಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಇಂಜಿನಿಯರ್ ಗಳು ಮತ್ತು ವಿನ್ಯಾಸಕಾರರು (designers) ಸಾಲಿಡ್ವರ್ಕ್ಸ್ ತಂತ್ರಾಂಶವನ್ನು ಬಳಸಿದ್ದಾರೆ.[1]