ಜಾರ್ಜಿಯ
From Wikipedia, the free encyclopedia
ಜಾರ್ಜಿಯ ಅಥವಾ ಗುರ್ಜ್ ಅಥವಾ ಗುರ್ಜಿಸ್ಥಾನ ಅಥವಾ ಗುರ್ಜಿಸ್ತಾನ ಯುರೇಷ್ಯಾದ ಕಾಕಸಸ್ ಪರ್ವತಪ್ರಾಂತ್ಯದಲ್ಲಿನ ಒಂದು ರಾಷ್ಟ್ರ. ಇದು ಕಪ್ಪು ಸಮುದ್ರದ ಪೂರ್ವ ತೀರದಲ್ಲಿದೆ. ಜಾರ್ಜಿಯದ ಉತ್ತರದಲ್ಲಿ ರಷ್ಯಾ, ದಕ್ಷಿಣದಲ್ಲಿ ಟರ್ಕಿ ಮತ್ತು ಆರ್ಮೇನಿಯ ಹಾಗೂ ಪೂರ್ವದಲ್ಲಿ ಅಜರ್ಬೈಜಾನ್ ದೇಶಗಳಿವೆ. ಜಾರ್ಜಿಯವನ್ನು ಖಂಡಾಂತರ ರಾಷ್ಟ್ರವೆಂದು ಪರಿಗಣಿಸಲಾಗುತ್ತದೆ. ಇದು ಪೂರ್ವ ಯುರೋಪ್ ಮತ್ತು ಪಶ್ಚಿಮ ಏಷ್ಯಾಗಳ ಸಂಧಿಸ್ಥಾನದಲ್ಲಿದೆ.
ಇದೇ ಹೆಸರಿನ ಅಮೇರಿಕ ದೇಶದ ರಾಜ್ಯದ ಬಗ್ಗೆ ಲೇಖನಕ್ಕೆ ಜಾರ್ಜಿಯ (ಅಮೇರಿಕ ದೇಶದ ರಾಜ್ಯ) ನೋಡಿ.
Quick Facts ಜಾರ್ಜಿಯსაქართველო ಸಕಾರ್ತ್ವೆಲೊ, Capital ...
ಜಾರ್ಜಿಯ საქართველო ಸಕಾರ್ತ್ವೆಲೊ | |
---|---|
Motto: "ಐಕ್ಯತೆಯಲ್ಲಿ ಶಕ್ತಿಯಿದೆ" | |
Anthem: "ಸ್ವಾತಂತ್ರ್ಯ" | |
Capital | ಟಬಿಲಿಸಿ |
Largest city | ರಾಜಧಾನಿ |
Official languages | ಜಾರ್ಜಿಯನ್ |
Demonym(s) | Georgian |
Government | ಅರೆ ಅಧ್ಯಕ್ಷೀಯ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಮಿಕೈಲ್ ಸಾಕಾಶ್ವಿಲ್ಲಿ |
• ಪ್ರಧಾನಿ | ಲಾರೋ ಗುರ್ಗೆನಿಡ್ಜೆ |
ರಚನೆ | |
• ಕೋಲ್ಚಿಸ್ ಮತ್ತು ಕಾಕಸಸ್ನ ಐಬೀರಿಯಾದ ಜಾರ್ಜಿಯನ್ ಸಂಸ್ಥಾನಗಳು | ಸುಮಾರು ಕ್ರಿ.ಪೂ. ೨೦೦೦ |
• ಒಗ್ಗೂಡುವಿಕೆ | ಕ್ರಿ.ಶ. ೧೦೦೮ |
• ಜಾರ್ಜಿಯನ್ ಪ್ರಜಾಸತ್ತಾತ್ಮಕ ಗಣರಾಜ್ಯ | ಮೇ ೨೬, ೧೯೧೮ |
• ಸೋವಿಯೆಟ್ ಒಕ್ಕೂಟದಿಂದ ಸ್ವಾತಂತ್ರ್ಯ (ಘೋಷಣೆ) | ಎಪ್ರಿಲ್ ೯ ೧೯೯೧ |
Population | |
• 2005 estimate | 4,661,473 (117ನೆಯದು) |
GDP (PPP) | 2005 estimate |
• Total | $17.79 ಬಿಲಿಯನ್ (122ನೆಯದು) |
• Per capita | $3,800 (119ನೆಯದು) |
HDI (2004) | 0.743 Error: Invalid HDI value · 97ನೆಯದು |
Currency | ಜಾರ್ಜಿಯ ಲಾರಿ (GEL) |
Time zone | UTC+4 (UTC) |
• Summer (DST) | ಪರಿಗಣನೆಯಲ್ಲಿಲ್ಲ |
Calling code | 995 |
Internet TLD | .ge |
|
Close