ಸೌದ
From Wikipedia, the free encyclopedia
ಸೌದ್ ಬಿಂತ್ ಝಮ್ಅ (ಅರಬ್ಬಿ: سودة بنت زمعة) (ಮರಣ: ಕ್ರಿ.ಶ. 674) — ಮುಹಮ್ಮದ್ ಪೈಗಂಬರರ ಎರಡನೇ ಪತ್ನಿ. ಇವರನ್ನು ಮುಸಲ್ಮಾನರು ಉಮ್ಮುಲ್ ಮೂಮಿನೀನ್ (ಅರಬ್ಬಿ: أم المؤمنين - ಅನುವಾದ. ವಿಶ್ವಾಸಿಗಳ ಮಾತೆ) ಎಂದು ಕರೆಯುತ್ತಾರೆ.
Quick Facts ಉಮ್ಮುಲ್ ಮೂಮಿನೀನ್ ಸೌದ ಬಿಂತ್ ಝಮ್ಅ, ವೈಯಕ್ತಿಕ ...
ಉಮ್ಮುಲ್ ಮೂಮಿನೀನ್ ಸೌದ ಬಿಂತ್ ಝಮ್ಅ | |
---|---|
سودة بنت زمعة | |
ವೈಯಕ್ತಿಕ | |
ಜನನ | |
ಮರಣ | ಕ್ರಿ.ಶ. 674 |
ಧರ್ಮ | ಇಸ್ಲಾಂ ಧರ್ಮ |
ಸಂಗಾತಿ |
|
ಮಕ್ಕಳು | ಅಬ್ದುಲ್ಲಾ ಬಿನ್ ಸಕ್ರಾನ್ |
ಹೆತ್ತವರು |
|
ವಂಶಾವಳಿ | ಬನೂ ಆಮಿರ್ |
Close