ಹಫ್ಸ
ಮುಹಮ್ಮದ್ ಪೈಗಂಬರರ ನಾಲ್ಕನೇ ಪತ್ನಿ ಮತ್ತು ಇಸ್ಲಾಮೀ ಸಾಮ್ರಾಜ್ಯದ ಎರಡನೇ ಖಲೀಫ ಉಮರ್ ಬಿನ್ ಖತ್ತಾಬ್ರ ಪುತ್ರಿ / From Wikipedia, the free encyclopedia
ಹಫ್ಸ ಬಿಂತ್ ಉಮರ್ (ಅರಬ್ಬಿ: حفصة بنت عمر) (604 – 665) ― ಮುಹಮ್ಮದ್ ಪೈಗಂಬರರ ನಾಲ್ಕನೇ ಪತ್ನಿ ಮತ್ತು ಇಸ್ಲಾಮೀ ಸಾಮ್ರಾಜ್ಯದ ಎರಡನೇ ಖಲೀಫ ಉಮರ್ ಬಿನ್ ಖತ್ತಾಬ್ರ ಪುತ್ರಿ. ಇವರನ್ನು ಮುಸಲ್ಮಾನರು ಉಮ್ಮುಲ್ ಮೂಮಿನೀನ್ (ಅರಬ್ಬಿ: أم المؤمنين - ಅನುವಾದ. ವಿಶ್ವಾಸಿಗಳ ಮಾತೆ) ಎಂದು ಕರೆಯುತ್ತಾರೆ.
Quick Facts ಉಮ್ಮುಲ್ ಮೂಮಿನೀನ್ ಹಫ್ಸ ಬಿಂತ್ ಉಮರ್, ವೈಯಕ್ತಿಕ ...
ಉಮ್ಮುಲ್ ಮೂಮಿನೀನ್ ಹಫ್ಸ ಬಿಂತ್ ಉಮರ್ | |
---|---|
حفصة بنت عمر | |
ವೈಯಕ್ತಿಕ | |
ಜನನ | ಕ್ರಿ.ಶ. 605 |
ಮರಣ | ಕ್ರಿ.ಶ. 665 |
ಧರ್ಮ | ಇಸ್ಲಾಂ ಧರ್ಮ |
ಸಂಗಾತಿ |
|
ಹೆತ್ತವರು |
|
ವಂಶಾವಳಿ | ಬನೂ ಅದೀ (ಕುರೈಷ್) |
Close