ಅಡೆಲೆ
ಇಂಗ್ಲಿಷ್ ಗಾಯಕಿ ಮತ್ತು ಗೀತರಚನೆಗಾರ್ತಿ / From Wikipedia, the free encyclopedia
ಅಡೆಲೆ ಲಾರೀ ಬ್ಲೂ ಅಡ್ಕಿನ್ಸ್ (/əˈdɛl//əˈdɛl/; 5 ಮೇ 1988 ರಂದು ಜನನ) ಒರ್ವ ಇಂಗ್ಲಿಷ್ ಗಾಯಕಿ,ಸ೦ಗೀತಗಾರತಿ ಮತ್ತು ಗೀತರಚನೆಗಾರ್ತಿ. 2013 ರಲ್ಲಿ ಅವರು ಅತ್ಯುತ್ತಮ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಜೇಮ್ಸ್ ಬಾಂಡ್ ಸಿನಿಮಾದ ಶೀರ್ಷಿಕೆ ಗೀತೆ ಸ್ಕೈಫಾಲ್ ಗಾಗಿ ಅತ್ಯುತ್ತಮ ಬ್ರಿಟಿಷ್ ಬ್ರಿಟ್ ಪ್ರಶಸ್ತಿ ಪಡೆದ್ದಿದ್ದಾರೆ. ಅಡೆಲೆ ಅವರು 15 ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ ಮತ್ತು ಗ್ರ್ಯಾಮಿಗೆ 18 ಬಾರಿ ನಾಮನಿರ್ದೇಶನಗೊಂಡಿದ್ದಾರೆ.
Quick Facts ಅಡೆಲೆ ಟೆಂಪ್ಲೇಟು:Postnominals, ಜನನ ...
ಅಡೆಲೆ ಟೆಂಪ್ಲೇಟು:Postnominals | |
---|---|
ಜನನ | ಅಡೆಲೆ ಲಾರೀ ಬ್ಲೂ ಅಡ್ಕಿನ್ಸ್ 5 ಮೇ 1988 (ವಯಸ್ಸು 29) ಟೊಟೆನ್ಹ್ಯಾಮ್, ಲಂಡನ್, ಇಂಗ್ಲೆಂಡ್ |
ಶಿಕ್ಷಣ ಸಂಸ್ಥೆ | BRIT ಸ್ಕೂಲ್ |
ವೃತ್ತಿs |
|
ಸಂಗಾತಿ | ಸೈಮನ್ ಕೊನೆಕಿ (ವಿ. 2016) |
ಮಕ್ಕಳು | 1 |
Musical career | |
ಸಂಗೀತ ಶೈಲಿ | |
ವಾದ್ಯಗಳು |
|
ಸಕ್ರಿಯ ವರ್ಷಗಳು | 2006–present |
Labels |
|
ಜಾಲತಾಣ | adele |
Close