ಅಣ್ಣಿಗೇರಿ
From Wikipedia, the free encyclopedia
ಅಣ್ಣಿಗೇರಿ ಪುರಸಭೆಯು 1973 ರಲ್ಲಿ ಸ್ಥಾಪನೆಯಾಯಿತು.1973 ರಲ್ಲಿ ಸ್ಥಾಪನೆಯಾಯಿತು.ಅಣ್ಣಿಗೇರಿ ಪುರಸಭೆಯು ಅಂಕೊಲಾದಿಂದ ಗೂಟಿಗೆ ಹೋಗುವ ಎನ್ ಎಚ್-63 ರಸ್ತೆಯಲ್ಲಿ ಇದೆ,ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರಿರುತ್ತಾರೆ,ಅಣ್ಣಿಗೇರಿ ಪುರಸಭೆಯ ವ್ಯಾಪ್ತಿಯು ಒಟ್ಟು 32.00 ಚದುರ ಕೀಲೋಮೀಟರ್ ಗಳಿರುತ್ತದೆ,ಚಾಲಿಕ್ಯರು ತಮ್ಮ ಆಡಳಿತದಲ್ಲಿ ಅಣ್ಣಿಗೇರಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು.
Quick Facts
ಅಣ್ಣಿಗೇರಿ | |
Aಅಮೃತೇಶ್ವರ ದೇವಸ್ಥಾನ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಧಾರವಾಡ |
ನಿರ್ದೇಶಾಂಕಗಳು | 15.43° N 75.43° E |
ವಿಸ್ತಾರ - ಎತ್ತರ |
11.1 km² - 624 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
25709 - 2316.13/ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 582 201 - +08380 - KA-25 |
Close