![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/42/Andr%25C3%25A9_Gide.jpg/640px-Andr%25C3%25A9_Gide.jpg&w=640&q=50)
ಆಂಡ್ರೆ ಗಿಡೆ
From Wikipedia, the free encyclopedia
ಆಂಡ್ರೆ ಗಿಡೆ (22 ನವೆಂಬರ್ 1869 – 19 ಫೆಬ್ರವರಿ 1951)ಫ್ರಾನ್ಸ್ ದೇಶದ ಬರಹಗಾರ ಮತ್ತು ನೋಬೆಲ್ ಪ್ರಶಸ್ತಿ ವಿಜೇತ. ಇವರಿಗೆ ೧೯೪೭ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ."ಮನುಷ್ಯನ ಸ್ಥಿತಿ, ಸಮಸ್ಯೆಗಳನ್ನು ಧೈರ್ಯವಾಗಿ ಹಾಗೂ ನಿಷ್ಠುರವಾಗಿ ಮನೋವೈಜ್ಞಾನಿಕ ಒಳನೋಟದಿಂದ ತನ್ನ ಕಲಾತ್ಮಕತೆಯಿಂದ ಕೂಡಿದ ಸಮಗ್ರವಾದ ಬರವಣಿಗೆಯಲ್ಲಿ ಬಿಂಬಿಸಿದ್ದಾಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ"[1] ಎಂದು ಪ್ರಶಸ್ತಿ ಘೋಷಣೆಯಲ್ಲಿ ತಿಳಿಸಲಾಗಿದೆ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ಆಂಡ್ರೆ ಗಿಡೆ, ಜನನ ...
Close