ಆರ್ಕೀಯ
From Wikipedia, the free encyclopedia
ಆರ್ಕೀಯ ಎಂಬುದು ಏಕಕೋಶೀಯ ಜೀವಿಗಳ ಒಂದು ಕ್ಷೇತ್ರ. ಈ ವರ್ಗದ ಸೂಕ್ಷ್ಮಜೀವಿಗಳಲ್ಲಿ ಕೋಶಕೇಂದ್ರವಾಗಲಿ (ನ್ಯೂಕ್ಲಿಯಸ್), ಮೈಟೊಕಾಂಡ್ರಿಯಾವಾಗಲೀ ಇರುವುದಿಲ್ಲ. ವರ್ಣತಂತು (ಕ್ರೋಮೊಸೋಮ್)[4][5] ಮತ್ತು ರೈಬೋಸೋಮ್ ಮಾತ್ರ ಇರುವುವು. ಈ ಗುಂಪಿನ ಕೆಲವು ಜೀವಿಗಳು ಮೀಥೇನನ್ನು ಉತ್ಪತ್ತಿ ಮಾಡುತ್ತವೆ. ಇವುಗಳಿಗೆ ಮಿಥೆನೋಜೆನ್ಸ್ ಎಂದು ಹೆಸರು. ಇದೇ ರೀತಿ ಉಪ್ಪಿನ ಅಂಶ ಹೆಚ್ಚು ಇರುವೆಡೆ ಬೆಳೆಯುವ ಆರ್ಕೀಯಗಳಿಗೆ ಹ್ಯಾಲೊಫೈಲ್ಗಳೆಂದು ಹೆಸರು.
Quick Facts Scientific classification, ಸಾಮ್ರಾಜ್ಯಗಳು ...
ಆರ್ಕೀಯ Temporal range: 3420–0 Ma Pha.
Proterozoic
Archean
Had.
| |
---|---|
Scientific classification | |
ಕ್ಷೇತ್ರ: | ಆರ್ಕೀಯ Woese, Kandler & Wheelis, 1990[1] |
ಸಾಮ್ರಾಜ್ಯಗಳು[2][3] | |
| |
Synonyms | |
|
Close