ಆಲ್ಬುಕರ್ಕ್ (ನ್ಯೂ ಮೆಕ್ಸಿಕೋ)
From Wikipedia, the free encyclopedia
ಆಲ್ಬುಕರ್ಕ್ (ನ್ಯೂ ಮೆಕ್ಸಿಕೋ) ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಮೆಕ್ಸಿಕೊ ಪ್ರಾಂತ್ಯದ ಅತ್ಯಂತ ದೊಡ್ಡನಗರ. ಸಮುದ್ರಮಟ್ಟಕ್ಕಿಂತ ೫೧೯೬’ ಎತ್ತರದಲ್ಲಿದೆ. ಪಟ್ಟಣದ ವಿಸ್ತೀರ್ಣ ೪೯೦.೯ಚದರ ಕಿ.ಮೀ[6] ಜನಸಂಖ್ಯೆ ೯೦೨,೭೯೭ (೨೦೧೩) ವಾಯುಗುಣ ಹಾಗೂ ವೈದ್ಯಕೀಯ ಅನುಕೂಲತೆಗಳಿಂದ ಆರೋಗ್ಯಧಾಮವೆನಿಸಿದೆ. ರೈಲು ಹಾಗೂ ವಿಮಾನಗಳ ಸಂಪರ್ಕವುಂಟು. ಪಶುಪಾಲನೆ, ಗಣಿ ಕೈಗಾರಿಕೆ ಹಾಗೂ ಮರದ ಸಾಮಗ್ರಿಗಳ ಉದ್ಯಮ ಚೆನ್ನಾಗಿ ಬೆಳೆದಿದೆ. ಅಲ್ಲದೆ ಹತ್ತಿರದ ಇತರ ಪಟ್ಟಣಗಳಿಗೂ ಈ ಸಾಮಗ್ರಿಗಳ ಉದ್ಯಮ ಚನ್ನಾಗಿ ಬೆಳೆದಿದೆ. ಅಲ್ಲದೆ ಹತ್ತಿರದ ಇತರ ಪಟ್ಟಣಗಳಿಗೂ ಈ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಅನೇಕ ಬಗೆಯ ಯಂತ್ರೋಪಕರಣದ ಕೈಗಾರಿಕೆಗಳೂ ಇವೆ. ಇಲ್ಲಿ ನ್ಯೂ ಮೆಕ್ಸಿಕೊ ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದೆ (೧೮೯೨).
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ಆಲ್ಬುಕರ್ಕ್ (ನ್ಯೂ ಮೆಕ್ಸಿಕೋ), ದೇಶ ...
ಆಲ್ಬುಕರ್ಕ್ (ನ್ಯೂ ಮೆಕ್ಸಿಕೋ) | |
---|---|
ನಗರ | |
Nickname(s): ABQ, The Duke City, Burque, | |
ದೇಶ | United States |
ರಾಜ್ಯ | New Mexico |
County | Bernalillo County |
Founded | 1706 (as Alburquerque) |
Incorporated | 1891 (as Albuquerque) |
Government | |
• Type | Mayor-council government |
• Mayor | Richard J. Berry[1] |
• City Council | Councilors
|
• State House | Representatives
|
• State Senate | State senators
|
• U.S. House | Representative
|
Area | |
• ನಗರ | ೧೮೯.೫ sq mi (೪೯೦.೯ km2) |
• Land | ೧೮೭.೭ sq mi (೪೮೬.೨ km2) |
• Water | ೧.೮ sq mi (೪.೭ km2) |
Elevation | ೫,೩೧೨ ft (೧,೬೧೯.೧ m) |
Population | |
• ನಗರ | ೫,೫೮,೦೦೦ (೩೨nd) |
• Density | ೨೯೫೯/sq mi (೧,೧೪೨.೩/km2) |
• Metro | ೯,೦೩,೦೦೦ (೫೯th) ೧೧,೬೩,೯೬೪ (Albuquerque-Santa Fe-Las Vegas CSA) |
• Ethnicities[4] | ೬೯.೭% Caucasian ೪.೬% Multiracial ೪.೬% American Indian ೩.೩% Black ೨.೬% Asian ೧೫.೧% Other ೪೬.೭% Hispanic |
Demonym(s) | Albuquerquean, Burqueño[5] |
Time zone | UTC-7 (MST) |
• Summer (DST) | UTC-6 (MDT) |
ZIP code(s) | 87101–87125, 87131, 87151, 87153, 87154, 87158, 87174, 87176, 87181, 87184, 87185, 87187, 87190–87199 |
Area code(s) | 505, 575 |
FIPS code | 35-02000 |
GNIS feature ID | 0928679
|
Primary Airport | Albuquerque International Sunport ABQ (Major/International) |
Secondary Airport | Double Eagle II Airport- KAEG (Public) |
Website | www |
Close