ಉರ್ಸುಲಾ ಕ್ರೋಬೆರ್ ಲೆ ಗುಯಿನ್
ಆಂಗ್ಲ ಕಾದಂಬರಿಗಾರ್ತಿ / From Wikipedia, the free encyclopedia
ಉರ್ಸುಲಾ ಕ್ರೋಬೆರ್ ಲೆ ಗುಯಿನ್ ( ಅಕ್ಟೋಬರ್ 21, 1929 - ಜನವರಿ 22, 2018) ಒರ್ವ ಅಮೇರಿಕದ ಕಾದಂಬರಿಗಾರ್ತಿ. ಅವರು ಕವಿತೆ, ಮಕ್ಕಳ ಪುಸ್ತಕಗಳು, ಪ್ರಬಂಧಗಳು ಮತ್ತು ಸಣ್ಣ ಕಥೆಗಳು, ಕಾಲ್ಪನಿಕ ಮತ್ತು ವೈಜ್ಞಾನಿಕ ಕಾದಂಬರಿಗಳನ್ನು ಬರೆದಿದ್ದಾರೆ. 2016 ರಲ್ಲಿ, ದಿ ನ್ಯೂಯಾರ್ಕ್ ಟೈಮ್ಸ್ ಅವರನ್ನು "ಅಮೆರಿಕಾದ ಅತ್ಯುತ್ತಮ ವೈಜ್ಞಾನಿಕ ಕಾಲ್ಪನಿಕ ಬರಹಗಾರ್ತಿ" ಎಂದು ವರ್ಣಿಸಿತ್ತು ,[1] ಆದರು ಅವರು "ಅಮೆರಿಕದ ಕಾದಂಬರಿಗಾರ್ತಿ" ಎಂದು ಕರೆಸಿಕೊಳ್ಳಲು ಬಯಸುತ್ತಿದ್ದರು.[2]
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ಉರ್ಸುಲಾ ಕ್ರೋಬೆರ್ ಲೆ ಗುಯಿನ್, ಜನನ ...
ಉರ್ಸುಲಾ ಕ್ರೋಬೆರ್ ಲೆ ಗುಯಿನ್ | |
---|---|
ಉರ್ಸುಲಾ ಕ್ರೋಬೆರ್ ಲೆ ಗುಯಿನ್, 2008 | |
ಜನನ | ಉರ್ಸುಲಾ ಕ್ರೋಬೆರ್ ಅಕ್ಟೊಬರ್ 21, 1929 ಬರ್ಕ್ಲಿ, ಕ್ಯಾಲಿಫೋರ್ನಿಯಾ |
ಮರಣ | ಜನವರಿ 22, 2018 (ವಯಸ್ಸು 88) ಪೋರ್ಟ್ಲ್ಯಾಂಡ್, ಒರೆಗಾನ್ |
ವೃತ್ತಿ | ಕಾದಂಬರಿಗಾರ್ತಿ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | Radcliffe College (B.A.) Columbia University (M.A.) |
ಕಾಲ | c. 1962–2018 |
ಪ್ರಕಾರ/ಶೈಲಿ | ವೈಜ್ಞಾನಿಕ ಕಾದಂಬರಿ, ಕಾಲ್ಪನಿಕ |
ಬಾಳ ಸಂಗಾತಿ | Charles Le Guin (ವಿವಾಹ 1953) |
ಮಕ್ಕಳು | 3 |
[<span%20class="url"> |
Close
ಅವರು ಬೂಕರ್ ಪ್ರಶಸ್ತಿ ವಿಜೇತರು ಮತ್ತು ಇತರ ಲೇಖಕರ ಮೇಲೆ ಪ್ರಭಾವ ಬೀರಿದ್ದರು. ಸಲ್ಮಾನ್ ರಶ್ದಿ, ಡೇವಿಡ್ ಮಿಚೆಲ್ ಮುಂತಾದ ಲೇಖಕರ ಮೇಲೆ ಬಹಳ ಪ್ರಭಾವ ಬೀರಿದ್ದರು. [3][4]
ಉರ್ಸುಲಾ ಕ್ರೋಬೆರ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾನವಶಾಸ್ತ್ರಜ್ಞ ಆಲ್ಫ್ರೆಡ್ ಲೂಯಿಸ್ ಕ್ರೋಬೆರ್ ಮತ್ತು ಲೇಖಕಿ ಥಿಯೋಡೋರಾ ಕ್ರ್ಯಾಕಾವ್ ಅವರ ಮಗಳಾಗಿದ್ದಳು .[5]