ಐ.ಎನ್.ಎಸ್ ಅಭಯ್ (ಪಿ೩೩)
From Wikipedia, the free encyclopedia
ಐ.ಎನ್.ಎಸ್ ಅಭಯ್ ನೌಕೆಯು ಅಭಯ್ ವರ್ಗದ ಪ್ರತಿ-ಜಲಾಂತರ್ಗಾಮಿ ಕಿರು ಯುದ್ಧನೌಕೆಗಳ ಶ್ರೇಣಿಯಲ್ಲಿನ ಅಗ್ರ ನೌಕೆಯಾಗಿದೆ. ಪ್ರಸ್ತುತ ಭಾರತೀಯ ನೌಕಾಸೇನೆಯ ಸೇವೆಯಲ್ಲಿರುವ ಇದು ಮಾರ್ಚ್ ೧೦, ೧೯೮೯ರಂದು ತನ್ನ ಕಾರ್ಯಾರಂಭಿಸಿತು.ಸಂಸ್ಕೃತದಲ್ಲಿ ಅಭಯ್ ಎಂದರೆ ನಿರ್ಭಯ ಎಂದರ್ಥ.[1]
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ವೃತ್ತಿಜೀವನ (ಭಾರತ), ಭಾರತೀಯ ನೌಕಾ ಸೇನೆ ...
![]() | |
ವೃತ್ತಿಜೀವನ (ಭಾರತ) | ![]() |
---|---|
ಹೆಸರು: | ಐ.ಎನ್.ಎಸ್ ಅಭಯ್ |
ಕಾರ್ಯಾರಂಭ: | ಮಾರ್ಚ್ ೧೦, ೧೯೮೯ |
ಸ್ಥಿತಿ: | ಕಾರ್ಯನಿರತವಾಗಿದೆ |
ಸಾಮಾನ್ಯ ವಿವರಗಳು | |
ವರ್ಗ ಮತ್ತು ನಮೂನೆ: | ಅಭಯ್ ವರ್ಗದ ಪ್ರತಿ-ಜಲಾಂತರ್ಗಾಮಿ ಕಿರು ಯುದ್ಧನೌಕೆ |
ನೋದನ: | 2 diesel motors with 16,184 hp and 2 shafts (Another report says 4 engines) |
ಪೂರಕ: | ೯೭ (೭ ಮೇಲಾಧಿಕಾರಿಗಳನ್ನು ಸೇರಿಸಿ) |
Close