ಒಲಿಂಪಿಕ್ ಪರ್ವತಗಳು ಪಶ್ಚಿಮ ವಾಷಿಂಗ್ಟನ್ ಒಲಿಂಪಿಕ್ ಪರ್ಯಾಯ ದ್ವೀಪದ ಪರ್ವತ ಶ್ರೇಣಿಗಳು . ಮೌಂಟ್ ಒಲಂಪಸ್ 7,962 ಅಡಿ (2,427 ಮೀ) ಎತ್ತರದ ಶಿಖರ. ಒಲಿಂಪಿಕ್ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹೆಚ್ಚಿನ ಪರ್ವತಗಳನ್ನು ರಕ್ಷಿಸಲಾಗಿದೆ.
ಒಲಿಂಪಿಕ್ ಪರ್ವತಗಳು | |
---|---|
Highest point | |
Peak | ಮೌಂಟ್ ಒಲಂಪಸ್ |
Elevation | 7,962 ft (2,427 m) |
Geography | |
Country | ಅಮೆರಿಕ ರಾಜ್ಯಗಳ ಒಕ್ಕೂಟ |
State | ವಾಷಿಂಗ್ಟನ್ |
Range coordinates | 47°48′04″N 123°42′39″W |
Parent range | Pacific Coast Ranges |
ನಾಲ್ಕು ಕೌಂಟಿಗಳಾದ್ಯಂತ ಪರ್ವತಗಳು ಹರಡಿಕೊಂಡಿವೆ:ಕ್ಲಾಲ್ಲಮ್, ಗ್ರೇಸ್ ಹಾರ್ಬರ್, ಜೆಫರ್ಸನ್ ಮತ್ತು ಮೇಸನ್
ಉಲ್ಲೇಖಗಳು
ಬಾಹ್ಯ ಕೊಂಡಿಗಳು
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.