ಕರಡು:ಕಥೋಲಿಕ ಚರ್ಚ್
From Wikipedia, the free encyclopedia
ಟೆಂಪ್ಲೇಟು:Redirect-ವಿವಿಧ
ಚರ್ಚಿಗೆಪೋಪ್ ಮುಖ್ಯಸ್ಥರಾಗಿದ್ದಾರೆ |
ಟೆಂಪ್ಲೇಟು:ಬ್ರಿಟಿಷ್ ಆಂಗ್ಲ ಭಾಷೆಯ ಉಪಯೋಗ ಟೆಂಪ್ಲೇಟು:Infobox Christian branch ಟೆಂಪ್ಲೇಟು:Roman Catholicism
ಕಥೊಲಿಕ ಚರ್ಚ್', ಇದನ್ನು ರೋಮನ್ ಕಥೋಲಿಕ ಚರ್ಚ್ ಎಂದೂ ಕರೆಯುತ್ತಾರೆ.', ಇದು ಜಗತ್ತಿನಲ್ಲೇ ವಿಶಾಲವಾದಕ್ರೈಸ್ತ ಚರ್ಚ್ಆಗಿದ್ದು, ವಿಶ್ವದೆಲ್ಲೆಡೆಯಿಂದ ೧.೨೭1.27 ಬಿಲಿಯ ಸದಸ್ಯರನ್ನು ಹೊಂದಿದೆ.[1] ಜಗತ್ತಿನ ಅತೀ ಹಳೆಯ ಧಾರ್ಮಿಕ ಸಂಸ್ಥೆಯಾಗಿದ್ದು ಪಶ್ಷಿಮ ನಾಗರೀಕತೆಯ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.[2] ರೋಮ್ ಬಿಷಪ್ ಅವರನ್ನು ಪೋಪ್ ಎಂದು ಕರೆಯಲಾಗುತ್ತಿದ್ದು ನೇತೃತ್ವ ಅವರೇ ಮುಖ್ಯಸ್ಥರಾಗಿದ್ದು, ಅವರ ಸಿದ್ಧಾಂತಗಳನ್ನು ನೈಸೀನ್ ಕ್ರೀಡ್ ನಲ್ಲಿ ವಿವರಿಸಲಾಗಿದೆ. ಕಥೋಲಿಕ ಚರ್ಚ್ ತನ್ನ ಪಶ್ಚಿಮ ಕ್ರಿಶ್ಚಿಯನ್ ಧರ್ಮ ಮತ್ತು ಪವಿತ್ರ ಏಳು ಸಂಸ್ಕಾರಗಳಿಗೆ ಗಮನಾರ್ಹವಾದ ವಿಷೇಶತೆಯನ್ನು ಹೊಂದಿದೆ [3].
ಯೇಸು ಕ್ರಿಸ್ತ ಸ್ಥಾಪಿಸಿದ ಒಂದು ನಿಜವಾದ ಚರ್ಚ್ ಎಂದು ಕಥೋಲಿಕ್ ಚರ್ಚ್ ಬೋಧಿಸುತ್ತಿದ್ದು,[4][note 1][7] ಇಲ್ಲಿನ ಬಿಷಪರು ಕ್ರಿಸ್ತ ಯೇಸುವಿನ ಅನುಯಾಯಿಗಳ ಉತ್ತರಾಧಿಕಾರಿಉತ್ತರಾಧಿಕಾರಿ ಹಾಗೂ ಪೋಪ್ ಅವರು ಸಂ.ಪೇತ್ರನ ಉತ್ತರಾಧಿಕಾರಿಯಾಗಿದ್ದಾರೆ.[8] ಕಥೋಲಿಕ ಚರ್ಚ್ ತನ್ನ ನಂಬಿಕೆ ಹಾಗೂ ನೀತಿಗಳನ್ನು ಅಸ್ಖಲಿತತ್ವ(ದೋಷಾತೀತ) ಸಿದ್ಧಾಂತದಲ್ಲಿ ವಿರ್ವಹಿಸುತ್ತಿದೆ.[9][note 2] The ಲ್ಯಾಟಿನ್ ಚರ್ಚ್, ಪೂರ್ವ ಕಥೋಲಿಕ ಚರ್ಚ್,ಅಲ್ಲದೇ ಪೀಠ(ಸಂಸ್ಥೆಗಳು)ಆದಂತಹ ಮೆಂಡಿಕಂಟ್ ಆದೇಶ(ಭಿಕ್ಷಬೇಡುವ ಆದೇಶ) ಮತ್ತು ಧಾರ್ಮಿಕ ಆವೃತ್ತಿ ಆದೇಶಗಳು, ಚರ್ಚಿನ ಧರ್ಮಶಾಸ್ತ್ರ ಮತ್ತು ಆಧ್ಯಾತ್ಮಗಳ ಮೇಲಿನ ವಿವಿಧ ಪ್ರತಿಬಿಂಬಗಳನ್ನು ತೋರಿಸುತ್ತವೆ.[10][11]
Of the ಏಳು ಸಮಸ್ಕಾರಗಳನ್ನು ಪ್ರಧಾನವಾಗಿ ಹೊಂದಿರುವ ಯೂಕರಿಸ್ಟ್ ಅನ್ನು ಲಿಟರ್ಜಿಯಲ್ಲಿ ಪವಿತ್ರ ಬಲಿಪೂಜೆಗಳಲ್ಲಿ ಆಚರಿಸಲಾಗುತ್ತಿದೆ,[12]. ಅರ್ಪಿಸಿದ ರೊಟ್ಟಿ ಮತ್ತು ದ್ರಾಕ್ಷಾರಸವು ದೀಕ್ಷೆ ಪಡೆದ ಧರ್ಮಗುರು ಅವರ ಆಶಿರ್ವಾದ ಮಾಡಿದಾಗ ಅದು ಯೇಸುವಿನ ದೇಹ ಮತ್ತು ರಕ್ತವಾಗಿ ಪರಿಣಮಿಸುತ್ತದೆ.[13] ಕಥೋಲಿಕ ಚರ್ಚ್ ಪವಿತ್ರ ಪರಮ ಪ್ರಸಾದವನ್ನು ಪವಿತ್ರ ಸ್ನಾನ ದೀಕ್ಷೆಯನ್ನು ಪಡೆದ ಮತ್ತುಅನುಗ್ರಹಕ್ಕೆ ಪಾತ್ರರಾದ ಕ್ರೈಸ್ತರಿಗೆ ಪಡೆಯಲು ಅನುಮತಿಯನ್ನು ನೀಡಿದೆ.[14]
ರೋಮನ್ ಕಥೋಲಿಕ ಚರ್ಚಿನಲ್ಲಿ ಮೇರಿ ಯನ್ನು ಪೂಜಿಸುತ್ತಿದ್ದು, ಅವರನ್ನುಸ್ವರ್ಗದ ರಾಣಿ ಎಂದು ಗುರಿತಿಸಿದ್ದಲ್ಲದೇ ಹಲವಾರು ಅವತಾರಗಳಿಂದ ಮೇರಿಯ ಭಕ್ತಿಯನ್ನು ಪೂಜಿಸಲಾಗುತ್ತಿದೆ.[15] ಕಥೊಲಿಕ ಚರ್ಚ್ ಮೇರಿಯ ನಾಲ್ಕು ನಂಬಿಕೆಗಳನ್ನು ವ್ಯಾಖಯಾನಿಸಿದ್ದುಮೇರಿಯ ನಂಬಿಕೆಗಳು: ಅವರನಿಷ್ಕಳ್ಮಷ ಗರ್ಭಧಾರಣೆ, ಅವರು ಪಾಪರಹಿತ ಗರ್ಭಧಾರಣೆ ಹೊಂದಿರುವ ನಂಬಿಕೆಯಾಗಿದ್ದು ಮೂಲ ಪಾಪ; ಅವರ ಸ್ಥಾನವುದೇವಮಾತೆ(ದೇವರ ತಾಯಿ)ಎಂದು ವರ್ಣಿಸಲಾಗಿದೆ;[16] ಅವರ ಸಾರ್ವಕಾಲಿಕ ಕನ್ಯತ್ವ; ಮತ್ತು ಸ್ವರ್ಗಕ್ಕೆ ಅವರ ಆಮ್ಗಿಕ ಕೊಳ್ಳುವಿಕೆಯು ಇಹಲೋಕದ ಅವರ ಕೊನೆಯಾಗಿದೆ.[17]
ಕಥೋಲಿಕ ಧಾರ್ಮಿಕ ಚರ್ಚ್ ಸುವಾರ್ತೆಯ ಪ್ರಸಾರ ಮತ್ತುಕಥೋಲಿಕ ಸಾಮಾಜಿಕ ಬೋಧನೆ ರೋಗಿಗಳಿಗೆ ಸಹಾಯ/ಸಹಕಾರ ನೀಡುವುದು, ಬಡ ಹಾಗೂ ಬಾಧಿತರಿಗೆಆಧ್ಯಾತ್ಮಿಕತೆಯಿಂದ ಕೂಡಿದ ಕರಣಾ ಸೇವೆಯನ್ನು ಮಾಡಲು ಬೋಧನೆಯನ್ನು ಮಾಡುತ್ತದೆ. ಕಥೋಲಿಕ ಚರ್ಚ್ [ಶಿಕ್ಷಣ]] ಮತ್ತು ವೈದ್ಯ ಸೇವೆ ಕ್ಷೇತ್ರಗಳಲ್ಲಿ ಜಗತ್ತಿನಲ್ಲೇ ಬಹು ದೊಡ್ಡ ಪ್ರಮಾಣದಲ್ಲಿ ಸೇವೆ ನೀಡುವ ಸರಕಾರೆತದ ಸಂಸ್ಥೆಯಾಗಿದೆ.[18]
೨೦ನೇ ಶತಮಾನದ ಕೊನೆಯಾರ್ಧದಲ್ಲಿ ಕಥೊಲಿಕ ಚರ್ಚ್ ಲೈಗಿಂಕತೆ ಮತ್ತು ಸಾಮಾನ್ಯ ಮಹಿಳೆಗೆ ದೀಕ್ಷೆಯನ್ನು ನೀಡುವ ಪ್ರಕ್ರಿಯೆಯ ವಿಚಾರಗಳ ಟೀಕೆಯನ್ನು ಹೊಂದಿದ್ದು, ಲೈಂಗಿಕ ಕಿರುಕುಳದ ಪ್ರಕರಣಗಳ ನಿರ್ವಹಣೆ ಮಾಡುತ್ತಿದೆ.