![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/6a/BombayKalbadevieRoad1890.jpg/640px-BombayKalbadevieRoad1890.jpg&w=640&q=50)
ಕಲ್ಬಾದೇವಿ
From Wikipedia, the free encyclopedia
'ಕಲ್ಬಾದೇವಿ' ಮುಂಬಯಿ ನ ಬಹಳ ಪುರಾತನ ಪ್ರದೇಶಗಳಲ್ಲೊಂದು. ಹಿಂದೂ ದೇವತೆ, 'ಕಲ್ಬಾದೇವಿಯ ದೇವಸ್ಥಾನ,' ವಿದೆ. ಇಲ್ಲಿಯ ಪೋಸ್ಟಲ್ ಕೋಡ್, ೪೦೦ ೦೦೨. ಅತಿ ಹೆಚ್ಚು ಜನಸಂಖ್ಯೆ ಇರುವ ಸ್ಥಳಗಳಲ್ಲೊಂದು. ಮುಂಬಯಿ ನ ಹಲವಾರು ಪ್ರದೇಶಗಳಲ್ಲಿ ಹಿಂದೂ ದೇವತೆಯರ ಹೆಸರನ್ನು ಕಾಣಬಹುದು. ಉದಾಹರಣೆಗೆ, ಪ್ರಭಾದೇವಿ, ಮುಂಬಾದೇವಿ, ಮಹಾಲಕ್ಷ್ಮಿ, ಸಿತ್ಲಾದೇವಿ, ಇತ್ಯಾದಿ. ದಿನದ ಪೀಕ್ ಸಮಯದಲ್ಲಿ ಜನಸಂದಣಿ ಅತಿಯಾಗಿರುತ್ತದೆ. ಇಲ್ಲಿನ ಹೆಚ್ಚಾಗಿ ಗಡಿಯಾರ, ಬೈಸಿಕಲ್ , ಸ್ಟೀಲ್ ಪಾತ್ರೆಗಳ ವ್ಯಾಪಾರಗಾರರು ಇದ್ದಾರೆ.[1]
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಡಿಸೆಂಬರ್ ೨೦೧೫) |
Quick Facts Kalbadevi ಕಲ್ಬಾದೇವಿ, ದೇಶ ...
Kalbadevi
ಕಲ್ಬಾದೇವಿ | |
---|---|
Neighbourhood | |
![]() | |
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಮಹಾನಗರ | ಮುಂಬಯಿ |
Languages | |
• Official | ಮರಾಠಿ |
Time zone | UTC+5:30 (IST) |
Close