ಕೊರೋನಾವೈರಸ್ ಪಾರ್ಟಿ
From Wikipedia, the free encyclopedia
ಕೊರೋನಾವೈರಸ್ ಪಾರ್ಟಿ (Corona-Party) ಮೇಲ್ನೋಟಕ್ಕೆ COVID-೧೯ ಅನ್ನು ಪಡೆಯಲು ಒಂದು ಒಗ್ಗೂಡುವಿಕೆಯಾಗಿದೆ. ಆದರೆ ಕೆಲವೊಮ್ಮೆ ಭಾಗವಹಿಸುವವರು ವೈಯಕ್ತಿಕವಾಗಿ ಅಥವಾ ಸಮುದಾಯಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ ಎಂಬ ಆಧಾರದ ಮೇಲೆ ನಡೆಸಲಾಗುತ್ತದೆ. ಈ ವಿದ್ಯಮಾನವನ್ನು ಜರ್ಮನಿ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಂನಲ್ಲಿ ಗುರುತಿಸಲಾಗಿದೆ.[2] ನೆದರ್ಲ್ಯಾಂಡ್ಸ್ ದೇಶದಲ್ಲಿ ಇಂತಹ ಕೂಟಗಳನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ.[3]
![Thumb image](http://upload.wikimedia.org/wikipedia/commons/thumb/b/b3/Coronavirus_%28COVID-19%29_Party.jpg/640px-Coronavirus_%28COVID-19%29_Party.jpg)