ಕ್ಯೂ ಸಸ್ಯೋದ್ಯಾನ
From Wikipedia, the free encyclopedia
ಕ್ಯೂ ಸಸ್ಯೋದ್ಯಾನ ಲಂಡನ್ ನಗರದ ರಾಯಲ್ ಬೊಟಾನಿಕಲ್ ಗಾರ್ಡನ್ನಿನ ಜನಪ್ರಿಯ ಹೆಸರು. ನಗರದ ನೈಋತ್ಯ ದಿಕ್ಕಿನಲ್ಲಿ ಥೇಮ್ಸ್ ನದಿಯ ದಡದ ಮೇಲಿದೆ. ಮೊದಲಿಗೆ ಒಂದು ರಾಜಮನೆತನದ ಜಹಗೀರಾಗಿ ಪ್ರಸಿದ್ಧವಾಗಿತ್ತು. ಅಲ್ಲಿದ್ದ ಕ್ಯೂ ಅರಮನೆಯಿಂದ ಇದಕ್ಕೆ ಈ ಹೆಸರು ಬಂದಿದೆ.
Quick Facts ಕ್ಯೂ ಸಸ್ಯೋದ್ಯಾನ, ಬಗೆ ...
ಕ್ಯೂ ಸಸ್ಯೋದ್ಯಾನ | |
---|---|
ಚಿತ್ರ:ಪಗೋಡದ ಮಾದರಿಯಲ್ಲಿರುವ ಸಸ್ಯೋದ್ಯಾನ - geograph.org.uk - 227173.jpg | |
ಬಗೆ | Botanical |
ಸ್ಥಳ | London Borough of Richmond upon Thames, England |
ನಿರ್ದೇಶಾಂಕಗಳು | 51°28.480′N 0°17.728′W |
ವಿಸ್ತರಣೆ | 121 hectares (300 acres) |
ಸ್ಥಾಪನೆ | 1759 (1759) |
Visitors | more than 1.35 million per year |
ವರ್ಗ | > 30,000 |
ಜಾಲತಾಣ | www |
ಯುನೆಸ್ಕೊ ವಿಶ್ವ ಪರಂಪರೆಯ ತಾಣ ಕ್ಯೂ ಸಸ್ಯೋದ್ಯಾನ | |
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು | |
ಪ್ರಕಾರ | Cultural |
ಮಾನದಂಡಗಳು | ii, iii, iv |
ಉಲ್ಲೇಖ | 1084 |
ಯುನೆಸ್ಕೊ ಪ್ರದೇಶ | Europe and North America |
ದಾಖಲೆಯ ಇತಿಹಾಸ | |
Inscription | 2003 (27th ಸಮಾವೇಶ) |
Close