ಕ್ರಿಶ್ಚಿಯಾನೆ, ನುಸ್ಲೀನ್ ವೊಲ್ಹಾರ್ಡ್
From Wikipedia, the free encyclopedia
ಕ್ರಿಶ್ಚಿಯಾನೆ ನುಸ್ಲೀನ್ ವೊಲ್ಹಾರ್ಡ್ ರವರು ಜರ್ಮನಿಯ ಜೀವಶಾಸ್ತ್ರಜ್ಞೆ.(ಜನನ- ೨೦ ಅಕ್ಟೋಬರ್ ೧೯೪೨).[5] ಇವರು ತುಬಿಂಗನ್ ವಿಶ್ವವಿದ್ಯಾನಿಲಯದಿಂದ ೧೯೪೭ ರಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದರು,ಅಲ್ಲಿ ಅವರು ಪ್ರೋಟೀನ್ - ಡಿಎನ್ಎ ನಲ್ಲಿನ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡಿದರು. ಫಿಸಿಯೋಲಜಿ/ಮೆಡಿಸಿನ್ ನಲ್ಲಿ ಭ್ರೂಣದ ಬೆಳವಣಿಗೆಯ ಅನುವಂಶಿಕ ನಿಯಂತ್ರಣದ ಕುರಿತಾದ ಸಂಶೋಧನೆಗಾಗಿ ಅವರು ೧೯೯೫ ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.[6]
Quick Facts ಕ್ರಿಶ್ಚಿಯಾನೆ ನುಸ್ಲೀನ್ ವೊಲ್ಹಾರ್ಡ್, ಜನನ ...
ಕ್ರಿಶ್ಚಿಯಾನೆ ನುಸ್ಲೀನ್ ವೊಲ್ಹಾರ್ಡ್ | |
---|---|
ಜನನ | (1942-10-20) ೨೦ ಅಕ್ಟೋಬರ್ ೧೯೪೨ (ವಯಸ್ಸು ೮೧) ಮ್ಯಾಗ್ಡೆಬರ್ಗ್, ಜರ್ಮನಿ |
ವಾಸಸ್ಥಳ | ಜರ್ಮನಿ |
ರಾಷ್ಟ್ರೀಯತೆ | ಜರ್ಮನ್ |
ಕಾರ್ಯಕ್ಷೇತ್ರ |
|
ಸಂಸ್ಥೆಗಳು |
|
ಗಮನಾರ್ಹ ಪ್ರಶಸ್ತಿಗಳು | |
ಜಾಲತಾಣ www |
Close