ಗುರುಪುರ
From Wikipedia, the free encyclopedia
ಗುರುಪುರವು ಫಾಲ್ಗುಣಿ ಅಥವಾ ಗುರುಪುರ ನದಿಯಲ್ಲಿರುವ ಒಂದು ಸಣ್ಣ ಪಟ್ಟಣ .[2] ಇದು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು ೩೪೫ ಕಿಲೋಮೀಟರ್ (೨೧೪ ಮೈಲು) ಮತ್ತು ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿನಿಂದ ಪೂರ್ವ ದಿಕ್ಕಿಗೆ ಸುಮಾರು ೧೩ ಕಿಲೋಮೀಟರ್ (೮ ಮೈಲು) ದೂರದಲ್ಲಿದೆ .[3]
ಅಲ್ಲಿನ ನಿವಾಸಿಗಳು ವಿವಿಧ ಸಾಂಸ್ಕೃತಿಕ ಹಿನ್ನೆಲೆಯುಳ್ಳವರು . ಅದರಲ್ಲಿ ಬಿಲ್ಲವ , ಬಂಟ್ಸ್ , ಗೌಡ , ಮತ್ತು ಸರಸತ್ವ ಬ್ರಾಹ್ಮಣರು ಸೇರಿದ್ದಾರೆ . ಸಾಮಾನ್ಯ ಸಂವಹನಕ್ಕಾಗಿ ತುಳು ಪ್ರಾಥಮಿಕ ಭಾಷೆಯಾಗಿದೆ . ಆದರೆ ಕೊಂಕಣಿ , ಬ್ಯಾರಿ ಮತ್ತು ಕನ್ನಡ ಭಾಷೆ ಗಳಲ್ಲೂ ಜನರು ಮಾತನಾಡುತ್ತಾರೆ .[4]
Quick Facts ಗುರುಪುರ, Country ...
ಗುರುಪುರ | |
---|---|
town | |
Coordinates: 12.938828°N 74.931107°E / 12.938828; 74.931107 | |
Country | ![]() |
State | ಕರ್ನಾಟಕ |
District | ದಕ್ಷಿಣ ಕನ್ನಡ |
Government | |
• Body | ಮೂಳೂರು ಗ್ರಾಮ ಪಂಚಾಯತ್ |
Population (೨೦೧೧) | |
• Total | ೫೪೬೫ |
ಭಾಷೆಗಳು | |
• Official | ತುಳು |
Time zone | UTC+5:30 (IST) |
PIN | ೫೭೪೧೪೫[1] |
Nearest city | ಮಂಗಳೂರು |
Lok Sabha constituency | ಮಂಗಳೂರು |
Vidhan Sabha constituency | ಮಂಗಳೂರು ಉತ್ತರ |
Civic agency | ಮೂಳೂರು ಗ್ರಾಮ ಪಂಚಾಯತ್ |
Close