ಪಾರ್ಕ್ ಚಾನ್-ವುಕ್ (ಹುಟ್ಟು-ಆಗಸ್ಟ್ ೨೩, ೧೯೬೩ ) ದಕ್ಷಿಣ ಕೊರಿಯದ ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಇವರು ಹಿಂದೆ ಚಿತ್ರ ವಿಮರ್ಶಕರೂ ಆಗಿದ್ದರು. ತಮ್ಮ ತಾಯ್ನಾಡಿನಲ್ಲಿ ಅತ್ಯಂತ ಜನಪ್ರಿಯ ನಿರ್ಮಾಪಕರು ಹೌದು. ಪಾರ್ಕ್ ಜಾಯಿಂಟ್ ಸೆಕ್ಯುರಿಟಿ ಏರಿಯಾ (ಸಿನೆಮಾ) , ಥರ್ಸ್ಟ್(ಸಿನೆಮಾ) ಮತ್ತು ವೆಂಜೆಯಾನ್ಸ್ ಟ್ರೈಲಜಿ ಎಂದು ಪ್ರಸಿದ್ಧವಾದ ಮೂರು ಚಿತ್ರಗಳ ಸರಣಿಗಾಗಿ ಅತ್ಯಂತ ಹೆಸರುವಾಸಿಯಾಗಿದ್ದಾರೆ. ಇವರು ಸಿಯೊಲ್‍ನಲ್ಲಿ ಹುಟ್ಟಿ ಬೆಳೆದರು. ಇವರು "ಸೊಗಂಗ್ ಫಿಲ್ಮ್ ಕಮ್ಯುನಿಟಿ" ಎಂಬ ಸಿನಿಮಾ ಸಂಘ ಪ್ರಾರಂಭಿಸಿದರು

Quick Facts ಪಾರ್ಕ್ ಚಾನ್-ವುಕ್, ಜನನ ...
ಪಾರ್ಕ್ ಚಾನ್-ವುಕ್
Thumb
ಪಾರ್ಕ್ ಚಾನ್-ವುಕ್ 2009ರ ಕಾನೆಸ್ ಸಿನಿಮೋತ್ಸವದಲ್ಲಿ
ಜನನ (1963-08-23) ೨೩ ಆಗಸ್ಟ್ ೧೯೬೩ (ವಯಸ್ಸು ೬೧)
ಇತರೆ ಹೆಸರುಬಕ್ರಿಡಮೆ (Bakridamae) (박리다매)
ವೃತ್ತಿ(ಗಳು)ಸಿನೆಮಾ ನಿರ್ದೇಶಕ
ಸಂಭಾಷಣಾಕಾರ
ಸಿನೆಮಾ ನಿರ್ಮಾಪಕ
ಹಿಂದೆ ಸಿನೆಮಾ ವಿಮರ್ಶಕ
ಸಕ್ರಿಯ ವರ್ಷಗಳು1992–ಇಂದಿನವರೆಗೆ
Korean name
Hangul박찬욱
Hanja朴贊郁
Revised RomanizationBak Chanuk
McCune–ReischauerPak Ch'anuk
Close

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.