ಜಾರ್ಜ್ ಫರ್ನಾಂಡಿಸ್
From Wikipedia, the free encyclopedia
ಜಾರ್ಜ್ ಫರ್ನಾಂಡೀಸ್ (ಜೂನ್ ೩, ೧೯೩೦ - ಜನವರಿ ೨೯, ೨೦೧೯) ಭಾರತದ ಕಾರ್ಮಿಕ ಮುಖಂಡ,[1] ಸಮಾಜ ಸೇವಕ, ರಾಜಕಾರಣಿ,[2] ಭಾರತ ಸರಕಾರದಲ್ಲಿ ಮಂತ್ರಿ ಹಾಗೂ ಪತ್ರಿಕೋದ್ಯೋಗಿ[3] ಆಗಿದ್ದರು. ದಕ್ಷಿಣ ಭಾರತದಲ್ಲಿ ಜನಿಸಿ, ಉತ್ತರ ಭಾರತದಲ್ಲಿ ರಾಜಕೀಯ ಬದುಕು ಸವೆಸಿದ ಜಾರ್ಜ್, ನಿಜ ಅರ್ಥದಲ್ಲಿ ಭಾರತೀಯ ಎನ್ನಿಸಿಕೊಂಡ ನೇತಾರ.
Quick Facts ಜಾರ್ಜ್ ಫರ್ನಾಂಡೀಸ್, ಪ್ರಧಾನ ಮಂತ್ರಿ ...
ಜಾರ್ಜ್ ಫರ್ನಾಂಡೀಸ್ | |
---|---|
ಕೇಂದ್ರ ರಕ್ಷಣಾ ಸಚಿವ | |
ಅಧಿಕಾರ ಅವಧಿ ೨೧ ಅಕ್ಟೋಬರ್ ೨೦೦೧ – ೨೨ ಮೇ ೨೦೦೪ | |
ಪ್ರಧಾನ ಮಂತ್ರಿ | ಅಟಲ್ ಬಿಹಾರಿ ವಾಜಪೇಯಿ |
ಪೂರ್ವಾಧಿಕಾರಿ | ಜಸ್ವಂತ್ ಸಿಂಗ್ |
ಉತ್ತರಾಧಿಕಾರಿ | ಪ್ರಣಬ್ ಮುಖರ್ಜಿ |
ಅಧಿಕಾರ ಅವಧಿ ೧೯ ಮಾರ್ಚ್ ೧೯೯೮ – ೧೬ ಮಾರ್ಚ್ ೨೦೦೧ | |
ಪ್ರಧಾನ ಮಂತ್ರಿ | ಅಟಲ್ ಬಿಹಾರಿ ವಾಜಪೇಯಿ |
ಪೂರ್ವಾಧಿಕಾರಿ | ಮುಲಾಯಂ ಸಿಂಗ್ ಯಾದವ್ |
ಉತ್ತರಾಧಿಕಾರಿ | ಜಸವಂತ್ ಸಿಂಗ್ |
ಕೇಂದ್ರ ರೈಲ್ವೇ ಸಚಿವರು | |
ಅಧಿಕಾರ ಅವಧಿ ೨ ಡಿಸೆಂಬರ್ ೧೯೮೯ – ೧೦ ನವೆಂಬರ್ ೧೯೯೦ | |
ಪ್ರಧಾನ ಮಂತ್ರಿ | ವಿ. ಪಿ. ಸಿಂಗ್ |
ಪೂರ್ವಾಧಿಕಾರಿ | ಮಾಧವ ರಾವ್ ಸಿಂಧಿಯಾ |
ಉತ್ತರಾಧಿಕಾರಿ | ಜ್ಞಾನೇಶ್ವರ ಮಿಶ್ರಾ |
ವೈಯಕ್ತಿಕ ಮಾಹಿತಿ | |
ಜನನ | ಜೂನ್ ೩, ೧೯೩೦ ಮಂಗಳೂರು |
ರಾಷ್ಟ್ರೀಯತೆ | ಭಾರತೀಯರು |
ಸಂಗಾತಿ(ಗಳು) | ಲೀಲಾ ಕಬೀರ್ |
ಮಕ್ಕಳು | ಒಬ್ಬ ಪುತ್ರ |
ವಾಸಸ್ಥಾನ | ಬೆಂಗಳೂರು |
ಸಹಿ |
Close