ಜೋಸಿಫೀನ್From Wikipedia, the free encyclopedia ಜೋಸಿಫೀನ್ 1763-1814. ಫ್ರಾನ್ಸಿನ ಚಕ್ರವರ್ತಿನಿ; ಒಂದನೆಯ ನೆಪೋಲಿಯನನ ಪತ್ನಿ. ಜೋಸೆಫ್ ಟಾಸ್ಟರನ ಜ್ಯೇಷ್ಠ ಪುತ್ರಿ.