ತಹೀನಿ
From Wikipedia, the free encyclopedia
ತಹೀನಿ ಮಧ್ಯಪ್ರಾಚ್ಯದ ಒಂದು ವ್ಯಂಜನ. ಇದನ್ನು ಬಾಡಿಸಿ ರುಬ್ಬಿ ಸಿಪ್ಪೆ ತೆಗೆದ ಎಳ್ಳಿನಿಂದ ತಯಾರಿಸಲಾಗುತ್ತದೆ.[1] ಇದನ್ನು ಹಾಗೆಯೇ (ಡಿಪ್ ಆಗಿ) ಬಡಿಸಲಾಗುತ್ತದೆ ಅಥವಾಹುಮುಸ್, ಬಾಬ ಘನೌಶ್ ಮತ್ತು ಹಲ್ವಾದ ಪ್ರಮುಖ ಘಟಕಾಂಶವಾಗಿ ಬಳಸಲಾಗುತ್ತದೆ.