ತ್ರಿಪುರ ರಹಸ್ಯ
From Wikipedia, the free encyclopedia
ತ್ರಿಪುರ ರಹಸ್ಯ ಎಂದರೆ ಮೂರು ನಗರಗಳ ಆಚೆಗಿನ ರಹಸ್ಯ ಎಂದರ್ಥ. ಸಂಸ್ಕೃತದಲ್ಲಿ, ಇದು ದತ್ತಾತ್ರೇಯನು ಪರಶುರಾಮನಿಗೆ ಭೋಧಿಸಿದನೆಂದು ನಂಬಲಾದ ಪ್ರಾಚೀನ ಸಾಹಿತ್ಯ ಕೃತಿಯಾಗಿದೆ. [1]