ದಾಳಿಂಬೆ
From Wikipedia, the free encyclopedia
ದಾಳಿಂಬೆ {Punica granatum} Pomegranate ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ದಾಳಿಂಬೆಯು ಲಿತ್ರೇಸಿ ಕುಟುಂಬಕ್ಕೆ ಸೇರಿದೆ.ಇದು ಮೂಲತಃ ಪರ್ಷಿಯಾ ದೇಶದ ಮೂಲ ನಿವಾಸಿ. ರುಚಿಕರವಾದ ಹಣ್ಣಿಗೆ ಪ್ರಸಿದ್ಧವಾಗಿದೆ.
Quick Facts ದಾಳಿಂಬೆ, Scientific classification ...
Close
![Thumb image](http://upload.wikimedia.org/wikipedia/commons/thumb/2/2b/Flower_of_pomogranate_in_visakhapatnam.jpg/640px-Flower_of_pomogranate_in_visakhapatnam.jpg)
ಮಿಳು: ಮಾದಳೈ, ತುಚಗಮ್
ತೆಲಗು: ದಾಡಿಮಮು
ಮಲಯಾಳಂ: ಉರುಯಾಂಪದಮ್
ಸಂಸ್ಕøತ: ದಾಡಿಮ
ಹಿಂದಿ: ಅನಾರ್, ದರಿಮ್
ಹುಟ್ಟು: ತೋಟಗಳು
ಪುಷ್ಪ: ಇಡೀ ವರುಷ