ಧನುಷ್ಕೋಡಿ
ಭಾರತ ದೇಶದ ಗ್ರಾಮಗಳು / From Wikipedia, the free encyclopedia
ಧನುಷ್ಕೋಡಿ ಅಥವಾ ದನುಷ್ಕೋಡಿ (ತಮಿಳ್ : தனுஷ்கோடி) ರಾಮೇಶ್ವರಂ ದ್ವೀಪದ ದಕ್ಷಿಣದ ತುತ್ತತುದಿಯಲ್ಲಿರುವ ಒಂದು ಪಟ್ಟಣ/ಗ್ರಾಮವಾಗಿದ್ದು,ಭಾರತದ ತಮಿಳುನಾಡುರಾಜ್ಯದ ಪೂರ್ವ ತೀರದಲ್ಲಿದೆ.
Quick Facts ಧನುಷ್ಕೋಡಿ Dhanushkodi ...
ಧನುಷ್ಕೋಡಿ
Dhanushkodi | |
---|---|
town |
Close
ಧನುಷ್ಕೋಡಿಯು ಪಾಂಬನ್ ನ ಆಗ್ನೇಯ ದಿಕ್ಕಿನಲ್ಲಿದೆ. ಧನುಷ್ಕೋಡಿಯು ಶ್ರೀಲಂಕಾದ ತಲೈಮನ್ನಾರ್ ನ ಪಶ್ಚಿಮದಿಂದ ಸುಮಾರು 18 ಮೈಲಿಗಳ ಅಂತರದಲ್ಲಿದೆ. 1964ರಲ್ಲಿ ಪಾಂಬನ್ ನಿಲ್ದಾಣದಿಂದ ಸಾಗಿಬರುವ ರೈಲು ಹಳಿಗಳು ಚಂಡಮಾರುತದ ಧಾಳಿಯಿಂದ ನಾಶಹೊಂದಿ, 100 ಪ್ರಯಾಣಿಕರನ್ನು ಒಯ್ಯುತ್ತಿದ್ದ ರೈಲೊಂದು ಸಮುದ್ರದಲ್ಲಿ ಮುಳುಗಿಹೋಯಿತು.