![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/76/Namdapha2.jpg/640px-Namdapha2.jpg&w=640&q=50)
ನಂದಫಾ ರಾಷ್ಟ್ರೀಯ ಉದ್ಯಾನ
From Wikipedia, the free encyclopedia
ನಂದಫಾ ರಾಷ್ಟ್ರೀಯ ಉದ್ಯಾನವು ಭಾರತದ ಅರುಣಾಚಲ ಪ್ರದೇಶ ರಾಜ್ಯದಲ್ಲಿದೆ.ಇದು ೧೯೮೫ ಚದರ ಕಿ.ಮೀ.ವಿಸ್ತೀರ್ಣವಿದ್ದು, ಭಾರತದಲ್ಲೇ ಅತ್ಯಂತ ದೊಡ್ಡದಾದ ರಾಷ್ಟ್ರೀಯ ಉದ್ಯಾನವಾಗಿದೆ.ಇದು ಭಾರತದಲ್ಲೇ ಜೀವವೈವಿಧ್ಯತೆಯಲ್ಲಿ ಅತ್ಯಂತ ಶ್ರೀಮಂತ ಉದ್ಯಾನವಾಗಿದೆ.[1] ಈ ಉದ್ಯಾನವು ಪ್ರಪಂಚದ ಅತ್ಯಂತ ಉತ್ತರ ಭಾಗದಲ್ಲಿರುವ ಅಂದರೆ ೨೭°ಉತ್ತರ ಅಕ್ಷಾಂಶದಲ್ಲಿರುವ ನಿತ್ಯಹರಿದ್ವರ್ಣ ಮಳೆಕಾಡನ್ನು ಹೊಂದಿದೆ.[2]
Quick Facts ನಂದಫಾ ರಾಷ್ಟ್ರೀಯ ಉದ್ಯಾನ, ಸ್ಥಳ ...
ನಂದಫಾ ರಾಷ್ಟ್ರೀಯ ಉದ್ಯಾನ | |
---|---|
IUCN category II (national park) | |
![]() ನಂದಫಾ ರಾಷ್ಟ್ರೀಯ ಉದ್ಯಾನದ ಮೇಲಾವರಣ ಹೊದಿಕೆ | |
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/India Arunachal Pradesh" does not exist. | |
ಸ್ಥಳ | ಚಂಗಲಾಂಗ್ ಜಿಲ್ಲೆ, ಅರುಣಾಚಲ ಪ್ರದೇಶ, ಭಾರತ |
ಹತ್ತಿರದ ನಗರ | ಮಿಯಾವ್ |
ಪ್ರದೇಶ | 1,985.23 square kilometres (766.50 sq mi) |
ಸ್ಥಾಪನೆ | 1974 |
ಆಡಳಿತ ಮಂಡಳಿ | ಭಾರತ ಸರ್ಕಾರ, ಅರುಣಾಚಲ ಪ್ರದೇಶ ಸರ್ಕಾರ |
arunachalforests |
Close