![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/60/CelsiusKelvin.svg/langkn-640px-CelsiusKelvin.svg.png&w=640&q=50)
ನಿರಪೇಕ್ಷ ಶೂನ್ಯ
From Wikipedia, the free encyclopedia
ನಿರಪೇಕ್ಷ ಶೂನ್ಯ ಸೈದ್ಧಾಂತಿಕವಾಗಿ,ಯಾವುದೇ ಪದಾರ್ಥದ ಅಣು,ಪರಮಾಣುಗಳು ಚಲನ ರಹಿತವಾಗಿರುವ,ಹಾಗಾಗಿ ಉಷ್ಣರಹಿತವಾಗಿರುವ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಉಷ್ಣತೆಯ ಅಂಗೀಕೃತ ಬೆಲೆ -೨೭೩.೧೫ ಡಿ.ಸೆಲ್ಸಿಯಸ್. ಕೆಲ್ವಿನ್ ಮಾಪಕದಲ್ಲಿ ಋಣಮೌಲ್ಯವಿಲ್ಲದ ಕಾರಣ ಶೂನ್ಯ ಬಿಂದು.[1] ಪ್ರಯೋಗಶಾಲೆಗಳಲ್ಲಿ ಈ ಮಿತಿಯ ಸಮೀಪ ಹೋಗಲು ಎಷ್ಟೇ ಪ್ರಯತ್ನಗಳಾಗಿದ್ದರೂ ಈ ವರೆಗೆ ಸಫಲತೆ ಲಭಿಸಿಲ್ಲ.
![Thumb image](http://upload.wikimedia.org/wikipedia/commons/thumb/6/60/CelsiusKelvin.svg/320px-CelsiusKelvin.svg.png)