ನೈಜರ್-ಕಾಂಗೊ ಭಾಷೆಗಳು
From Wikipedia, the free encyclopedia
ನೈಜರ್-ಕಾಂಗೊ ಭಾಷೆಗಳು ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದಾಗಿದ್ದು, ಆಫ್ರಿಕಾದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಭಾಷೆಗಳನ್ನು ಒಳಗೊಂಡಿದೆ. ಸಹಾರ ಮರುಭೂಮಿಯ ದಕ್ಷಿಣ ಭಾಗದ ಬಹುತೇಕ ಭಾಷೆಗಳು ಈ ಕುಟುಂಬಕ್ಕೆ ಸೇರಿದವಾಗಿವೆ. ಈ ಭಾಷೆಗಳ ಒಂದು ಪ್ರಮುಖ ವೈಶಿಷ್ಟತೆ ನಾಮಪದ ವರ್ಗಗಳ (en:noun class) ಬಳಕೆ.
Quick Facts ನೈಜರ್-ಕಾಂಗೊ ನೈಜರ್-ಕೊರ್ಡೊಫನಿಯನ್ (ಹಳೆ ಹೆಸರು), ಭೌಗೋಳಿಕ ವ್ಯಾಪಕತೆ: ...
ನೈಜರ್-ಕಾಂಗೊ ನೈಜರ್-ಕೊರ್ಡೊಫನಿಯನ್ (ಹಳೆ ಹೆಸರು) | ||
---|---|---|
ಭೌಗೋಳಿಕ ವ್ಯಾಪಕತೆ: |
ಸಹಾರ ಮರುಭೂಮಿಯ ದಕ್ಷಿಣಕ್ಕೆ ಇರುವ ಆಫ್ರಿಕಾ | |
ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು | |
ವಿಭಾಗಗಳು: |
| |
Close