From Wikipedia, the free encyclopedia
ಪಂಚಾಯತನ ಪೂಜೆ ಹಿಂದೂ ಧರ್ಮದ ಸ್ಮಾರ್ತ ಸಂಪ್ರದಾಯದಲ್ಲಿನ ಪೂಜೆಯ ವ್ಯವಸ್ಥೆ. ಇದನ್ನು ೮ನೇ ಶತಮಾನದ ಹಿಂದೂ ತತ್ವಶಾಸ್ತ್ರಜ್ಞ ಆದಿ ಶಂಕರರು ಪರಿಚಯಿಸಿದರು ಎಂದು ಹೇಳಲಾಗಿದೆ. ಇದು ಐದು ದೇವತೆಗಳ ಪೂಜೆಯನ್ನು ಒಳಗೊಳ್ಳುತ್ತದೆ: ಶಿವ, ವಿಷ್ಣು, ದೇವಿ ಅಥವಾ ದುರ್ಗೆ, ಸೂರ್ಯ ಮತ್ತು ಗಣೇಶ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.