ಪಚ್ಚೆ
From Wikipedia, the free encyclopedia
ಬೆರಿಲಿಯಂ ಮತ್ತು ಅಲ್ಯೂಮಿನಂ ಹಾಗೂ ಸಿಲಿಕೇಟುಳ್ಳ ಖನಿಜ ದ ವೈವಿಧ್ಯ ವಸ್ತು ಪಚ್ಚೆ (Be3Al2(SiO3)6,) ಇದು ಹಸಿರು ಬಣ್ಣವುಳ್ಳದಾಗಿದ್ದು ಇದರಲ್ಲಿ ಕ್ರೋಮಿಯಂ ನ ಜಾಡು ಇರುತ್ತದೆ ಮತ್ತು ಕೆಲವು ಸಾರಿ ವನೇಡಿಯಂ ಕೂಡ ಇರುತ್ತದೆ.[1] ಖನಿಜ ಕಾಠಿಣ್ಯ ಮೋಹ್ಸ್ ಮಾಪನದ 10 ಪಾಯಿಂಟ್ನಲ್ಲಿ ಬೆರಿಲ್ನ ಕಾಠಿಣ್ಯ 7.5–8ರಷ್ಟು ಇರುತ್ತದೆ.[1] ಅನೇಕ ಪಚ್ಚೆಗಳು ಅಂತರ್ಗತವಾಗಿರುತ್ತದೆ, ಆದುದರಿಂದ ಅವುಗಳ ಕಾಠಿಣ್ಯತೆ (ಮುರಿಯುವುದಕ್ಕೆ ಇರುವ ಪ್ರತಿರೋಧ) ಪಚ್ಚೆಯಲ್ಲಿ ಉತ್ತಮವಾಗಿಲ್ಲ, ಸಾಧಾರಣವಾಗಿದೆ ಎಂದು ವರ್ಗೀಕರಿಸಲಾಗಿದೆ. "ಪಚ್ಚೆ" ಎಂಬ ಶಬ್ದವು (ಮಧ್ಯ ಇಂಗ್ಲೀಷ್ ನಿಂದ ಬಂದಿರುವುದಾಗಿರುತ್ತದೆ : ಎಮರಾಡೆ ಓಳ್ಡ್ ಫ್ರೆಂಚ್ ನಿಂದ ಆಮದಾಗಿರುತ್ತದೆ : ಎಸ್ಮೆರಾಡೆ ಮತ್ತು ಮಧ್ಯಕಾಲೀನ ಲ್ಯಾಟಿನ್ ನಿಂದ : ಎಸ್ಮರಾಳ್ಡಸ್) ಲ್ಯಾಟಿನ್ ನಿಂದ ಸ್ಮಾರಾಗ್ಡಸ್ ಗ್ರೀಕ್ ನಿಂದ ಸ್ಮಾರಾಗ್ಡಸ್ – σμάραγδος ("ಹಸಿರು ಹರಳು") ಇವುಗಳ ಮೂಲ ಸೆಮಿಟಿಕ್ ಶಬ್ದ ಇಸ್ಮರ್ಗಾಡ್ (אזמרגד) ಅಥವಾ ಸಂಸ್ಕೃತ ಶಬ್ದ ಮಾರ್ಕನ್ (मरकन) ಇದರರ್ಥ "ಪಚ್ಚೆ" ಅಥವಾ "ಹಸಿರು".[2]
Emerald | |
---|---|
General | |
ವರ್ಗ | Beryl variety |
ರಾಸಾಯನಿಕ ಸೂತ್ರ | Beryllium aluminium silicate with chromium, Be3Al2(SiO3)6::Cr |
Identification | |
ಬಣ್ಣ | Green |
ಸ್ಫಟಿಕ ಗುಣಲಕ್ಷಣ | Hexagonal Crystals |
ಸ್ಫಟಿಕ ಪದ್ಧತಿ | Hexagonal |
ಸೀಳು | Poor Basal Cleavage (Seldom Visible) |
ಬಿರಿತ | Conchoidal |
ಮೋಸ್ ಮಾಪಕ ಗಡಸುತನ | 7.5–8.0 |
ಹೊಳಪು | Vitreous |
ಪುಡಿಗೆರೆ | White |
ವಿಶಿಷ್ಟ ಗುರುತ್ವ | 2.70–2.78 |
ವಕ್ರೀಕರಣ ಸೂಚಿ | 1.576–1.582 |
ಬಹುವರ್ಣಕತೆ | Distinct, Blue-Green/Yellow-Green |