ಪಾಂಡು
ಮಹಾಭಾರತದಲ್ಲಿ ಪಾಂಡವರ ತಂದೆ / From Wikipedia, the free encyclopedia
ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಪಾಂಡು ಕುರು ಸಾಮ್ರಾಜ್ಯದ ರಾಜನಾಗಿದ್ದನು. ಚಂದ್ರವಂಶದ ರಾಜ ವಿಚಿತ್ರವೀರ್ಯ ಹಾಗೂ ಅಂಬಾಲಿಕೆಯ ಮಗನಾದ ಇವನು ಪಂಚ ಪಾಂಡವ ಸಹೋದರರ ಸಾಕು ತಂದೆಯಾಗಿದ್ದನು.[1] ಪಾಂಡುವು ಋಷಿ ಕಿಂದಮನ ಶಾಪದಿಂದ ಮಕ್ಕಳನ್ನು ಹೆರಲು ಸಾಧ್ಯವಾಗದ ಕಾರಣ, ಅವನ ಪತ್ನಿ ಕುಂತಿಗೆ ನೀಡಿದ್ದ ವರದಿಂದ ಪಾಂಡವರು ಜನಿಸಿದರು. ಇವನು ಕುರು ರಾಜವಂಶದವನು.