ಫಿಬೊನಾಚಿ
ಗಣಿತಜ್ಞ / From Wikipedia, the free encyclopedia
ಲಿಯಾನಾರ್ಡೋ ಬೋನಾಚಿ ಅಥವಾ ಫಿಬೋನಾಚಿ ಅಥವಾ ಫಿಬೊನಾಚ್ಚಿ ಒಬ್ಬ ಪ್ರಸಿದ್ಧ ಇಟಾಲಿಯನ್ ಗಣಿತಜ್ಞ. ಇಟಲಿಯ ಪೀಸಾ ನಗರದವನಾದ್ದರಿಂದ ಇವನಿಗೆ ಪೀಸಾನೋ ಬಿಗೋಲೋ ಎಂಬ ಹೆಸರೂ ಇದೆ. ಇವನು ಬದುಕಿದ ಕಾಲಮಾನ ೧೧೭೦- ೧೨೫೦ ಎಂಬ ಊಹೆ ಇದೆ. ಹಿಂದೂ-ಅರೇಬಿಕ್ ಸಂಖ್ಯಾ ಪದ್ಧತಿಯನ್ನು ಯೂರೋಪಿಗೆ ಪರಿಚಯಿಸಿದವನು ಎಂಬ ಖ್ಯಾತಿ ಇವನದ್ದು. "ಲೈಬರ್ ಅಬಾಚಿ" ಅಥವಾ "ಲೆಕ್ಕದ ಪುಸ್ತಕ" ಎಂಬ ಗ್ರಂಥವನ್ನು ರಚಿಸಿದ. ಈ ಗ್ರಂಥದಲ್ಲಿ ಇವನು ಪರಿಚಯಿಸಿದ "ಫಿಬೋನಾಚಿ" ಸಂಖ್ಯೆಗಳು ಇಂದು ಜಗತ್ಪ್ರಸಿದ್ಧ [2].
Quick Facts ಫಿಬೊನಾಚಿ, ಜನನ ...
ಫಿಬೊನಾಚಿ | |
---|---|
ಜನನ | c. 1170-75 ಇಟಲಿಯ ಪೀಸಾ ನಗರದಲ್ಲಿ [1] |
ಮರಣ | c. 1240 (ಸುಮಾರು ೭೦ ವರ್ಷದ ಆಯುಷ್ಯ) ಬಹುಶಃ ಪೀಸಾ |
ರಾಷ್ಟ್ರೀಯತೆ | ಇಟಲಿ ದೇಶದವನು |
Known for | ಲೈಬರ್ ಅಬಾಚಿ ಫಿಬೋನಾಚಿ ಸಂಖ್ಯೆ ಹಿಂದೂ ಅರೇಬಿಕ್ ಸಂಖ್ಯಾ ಪದ್ಧತಿಯನ್ನು ಯೋರೋಪ್ ಖಂಡದಲ್ಲಿ ಬಳಕೆಗೆ ತಂದವನು |
ಪೋಷಕ | ಗುಗ್ಲಿಯೆಲ್ಮೋ ಬೊನಾಚಿ |
Close