ಬಾಲ್ಯದ ಸ್ಥೂಲಕಾಯ
From Wikipedia, the free encyclopedia
ದೇಹದ ಕೊಬ್ಬಿನಂಶವನ್ನು ನಿರ್ಧರಿಸುವ ವಿಧಾನವನ್ನ ನಿಖರವಾಗಿ ತಿಳಿಯುವುದು ಕಷ್ಟಸಾಧ್ಯ. ಕೆಲವೊಮ್ಮೆ ಸ್ಥೂಲಕಾಯ ಬಿಎಂಐ ಮೇಲೆ ಆಧಾರಿತವಾಗಿರುತ್ತದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ ಮತ್ತು ಅದು ಆರೋಗ್ಯದ ಮೇಲೆ ಬೀರುತ್ತಿರುವ ಹಲವಾರು ಪರಿಣಾಮಗಳು ಗಂಭೀರವಾದ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗುತ್ತಿದೆ.[1]