![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/01/BKS_Iyengar.jpg/640px-BKS_Iyengar.jpg&w=640&q=50)
ಬಿ. ಕೆ. ಎಸ್. ಐಯ್ಯಂಗಾರ್
From Wikipedia, the free encyclopedia
ಬೆಳ್ಳೂರು [1] ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್, [2](ಡಿಸೆಂಬರ್ ೧೪, ೧೯೧೮ - ಆಗಸ್ಟ್ ೨೦, ೨೦೧೪) ಪ್ರಸಿದ್ಧ ಯೋಗ ಗುರುಗಳು. ಇವರು ಭಾರತೀಯ ಯೋಗವನ್ನು ಪ್ರಪಂಚದಾದ್ಯಂತ ಪಸರಿಸಲು ಶ್ರಮ ಪಟ್ಟವರು. ಹಲವಾರು ವಿದ್ವತ್ಪೂರ್ಣ ಪುಸ್ತಕಗಳನ್ನು ಪ್ರಕಟಿಸಿ ಯೋಗದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿದರು. [3][4]
Quick Facts 'ಬಿ.ಕೆ.ಎಸ್.ಐಯ್ಯಂಗಾರ್, ಜನನ ...
'ಬಿ.ಕೆ.ಎಸ್.ಐಯ್ಯಂಗಾರ್ | |
---|---|
![]() ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್ | |
ಜನನ | (೧೯೧೮-೧೨-೧೪)೧೪ ಡಿಸೆಂಬರ್ ೧೯೧೮ |
ವೃತ್ತಿ(ಗಳು) | ಯೋಗ ಗುರು, ಲೇಖಕ, |
Known for | ಅಯ್ಯಂಗಾರ್ ಯೋಗ |
ಸಂಗಾತಿ | ರಮಾಮಣಿ |
ಮಕ್ಕಳು | ೬ |
ಜಾಲತಾಣ | www |
Close