![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/b/b1/Bgm_Airport.jpg/640px-Bgm_Airport.jpg&w=640&q=50)
ಬೆಳಗಾವಿ ವಿಮಾನ ನಿಲ್ದಾಣ
From Wikipedia, the free encyclopedia
ಬೆಳಗಾವಿ ವಿಮಾನ ನಿಲ್ದಾಣ ( ಐಎಟಿಎ - ಐಎಕ್ಸಜಿ; ಐಎಸಿಒ - ವಿಎಬಿಎಮ್ ) ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಏಕೈಕ ವಿಮಾನ ನಿಲ್ದಾಣ. ಬೆಳಗಾವಿ ನಗರದಿಂದ ಪೂರ್ವಕ್ಕೆ 10 ಕಿ.ಮೀ. ದೂರದ ಸಾಂಬ್ರಾ ಉಪನಗರದ ಹೊರವಲಯದಲ್ಲಿರುವ ಈ ವಿಮಾನ ನಿಲ್ದಾಣವನ್ನು ಸಾಂಬ್ರಾ ವಿಮಾನ ನಿಲ್ದಾಣ ಎಂದೂ ಕರೆಯುತ್ತಾರೆ. ಹೊಸ ಟರ್ಮಿನಲ್ ಕಟ್ಟಡವನ್ನು ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು 14 ಸೆಪ್ಟೆಂಬರ್ 2017 ರಂದು ಉದ್ಘಾಟಿಸಿದರು. [1] ವಿಮಾನ ನಿಲ್ದಾಣದ ಸಮೀಪ, ಭಾರತೀಯ ವಾಯುಪಡೆಯ ನಿಲ್ದಾಣವಿದ್ದು, ಹೊಸದಾಗಿ ನೇಮಕಗೊಂಡವರು ಮೂಲ ತರಬೇತಿಯನ್ನು ಪಡೆಯುತ್ತಾರೆ.
Quick Facts ಬೆಳಗಾವಿ ವಿಮಾನ ನಿಲ್ದಾಣ, ಸಾರಾಂಶ ...
ಬೆಳಗಾವಿ ವಿಮಾನ ನಿಲ್ದಾಣ | |||||||||||
---|---|---|---|---|---|---|---|---|---|---|---|
![]() | |||||||||||
ಐಎಟಿಎ: IXG – ಐಸಿಎಒ: VABM | |||||||||||
ಸಾರಾಂಶ | |||||||||||
ಪ್ರಕಾರ | ಸಾರ್ವಜನಿಕ | ||||||||||
ನಡೆಸುವವರು | ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ | ||||||||||
ಸೇವೆ | ಬೆಳಗಾವಿ, ಕರ್ನಾಟಕ | ||||||||||
ಸ್ಥಳ | ಸಾಂಬ್ರಾ | ||||||||||
ಸಮುದ್ರಮಟ್ಟಕ್ಕಿಂತ ಎತ್ತರ | ೨,೨೮೭ ft / ೭೫೮ m | ||||||||||
ನಿರ್ದೇಶಾಂಕ | 15°51′33″N 74°37′03″E | ||||||||||
ಅಧೀಕೃತ ಜಾಲತಾಣ | www | ||||||||||
Map | |||||||||||
ರನ್ವೇ | |||||||||||
| |||||||||||
Statistics (April2019-December2019) | |||||||||||
|
Close