![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/d/d0/Most_Holy_Redeemer_Church_%2528Beltangady%2529.jpg/640px-Most_Holy_Redeemer_Church_%2528Beltangady%2529.jpg&w=640&q=50)
ಬೆಳ್ತಂಗಡಿ ವಲಯ
From Wikipedia, the free encyclopedia
Quick Facts ಬೆಳ್ತಂಗಡಿ ವಲಯ, Denomination ...
ಬೆಳ್ತಂಗಡಿ ವಲಯ | |
---|---|
ಮಂಗಳುರು ಪೂರ್ವ ವಲಯ | |
![]() ಬೆಳ್ತಂಗಡಿ ವಲಯ ಚರ್ಚು | |
12.993321°N 75.26839°E / 12.993321; 75.26839 | |
Denomination | ರೋಮನ್ ಕಥೋಲಿಕ (Latin rite) |
Administration | |
Parish | ಅತಿ ಪವಿತ್ರ ರಕ್ಷಕ ಯೇಸು ಚರ್ಚು, ಬೆಳ್ತಂಗಡಿ |
Deanery | ಬೆಳ್ತಂಗಡಿ ವಲಯ |
Archdeaconry | ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು |
Archdiocese | ಬೆಂಗಳುರು ಮಹಾಧರ್ಮಪ್ರಾಂತ್ಯ |
Diocese | ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು |
Province | ರೋಮನ್ ಕಥೋಲಿಕ ಧರ್ಮಪ್ರಾಂತ್ಯ ಬೆಂಗಳೂರು |
District | ದಕ್ಷಿಣ ಕನ್ನಡ |
Division | ಬೆಳ್ತಂಗಡಿ |
Clergy | |
Archbishop | ಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್ |
Bishop(s) | ವಂ. ಅಲೋಷಿಯಸ್ ಪೌಲ್ ಡಿ'ಸೋಜಾ |
Vicar(s) | ಅತಿ. ವಂ. ಬೊನವೆಂಚರ್ ನಜ್ರೆತ್ |
Close
ಈ ಬೆಳ್ತಂಗಡಿ ನಿಕಾಯ ಅಥವಾ ಬೆಳ್ತಂಗಡಿ ವಲಯವು ಭಾರತ ದಲ್ಲಿರುವ ಕರ್ನಾಟಕರಾಜ್ಯದ, ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು ಕ್ಕೆ ಒಳಪಟ್ಟಿರುವ ನಿಕಾಯ ಗಳಲ್ಲಿ ಒಂದಾಗಿದ್ದು, ಬೆಳ್ತಂಗಡಿ[ಪ್ರದೇಶದಲ್ಲಿದೆ. ಈ ನಿಕಾಯ ೧೦ ಚರ್ಚುಗಳನ್ನು ಹೊಂದಿದ್ದು [1] ಅಲ್ಲದೇ ಅತಿ ಪವಿತ್ರ ರಕ್ಷಕ ಯೇಸು ಚರ್ಚು (ಬೆಳತಂಗಡಿ) ಇದರ ಪ್ರಧಾನ ಚರ್ಚು ಡೀನರಿ ಆಗಿರುತ್ತದೆ. ವಂ. ಬೊನವೆಂಚರ್ ನಜ್ರೆತ್ ಇದರ ಪ್ರಸ್ತುತ ನಿಕಾಯ ಪುರೋಹಿತರಾಗಿರುತ್ತಾರೆ .